ಮಂಗಳವಾರ, ಸೆಪ್ಟೆಂಬರ್ 29, 2020
23 °C

ಕೀರ್ತಿಲಾಲ್ಸ್‌ನಿಂದ ಹೊಸ ಶೈಲಿಯ ನೆಕ್ಲೇಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೀರ್ತಿಲಾಲ್ಸ್‌ನಿಂದ ಹೊಸ ಶೈಲಿಯ ನೆಕ್ಲೇಸ್

ಅತ್ಯುತ್ತಮ ವಜ್ರಾಭರಣ ಮತ್ತು ಚಿನ್ನದ ಒಡವೆಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಕೀರ್ತಿಲಾಲ್ ಜ್ಯುವೆಲ್ಲರ್ಸ್‌ ಇದೀಗ ಸಾಂಪ್ರದಾಯಿಕ ಶೈಲಿಯ ಪೀಕಾಕ್ ಲಾಂಗ್ ನೆಕ್ಲೇಸನ್ನು ತಯಾರು ಮಾಡಿದೆ.ಅಪ್ಪಟ ವಜ್ರ ಮತ್ತು ಚಿನ್ನವನ್ನು ಬಳಸಿ ಅನುಭವಿ ಕುಶಲಿಗರಿಂದ ಮಯೂರ ಶೈಲಿಯ ಅತ್ಯಾಕರ್ಷಕ ಉದ್ದನೆಯ ಸರಕ್ಕೆ ವಿನ್ಯಾಸ ನೀಡಲಾಗಿದೆ  ಎಂದು ಕೀರ್ತಿಲಾಲ್ಸ್ ಹೇಳಿಕೊಂಡಿದೆ. ಎರಡು ನವಿಲುಗಳು ನೃತ್ಯ ಮಾಡುವ ವಿಶಿಷ್ಟ ಶೈಲಿಯಲ್ಲಿ ಈ ನೆಕ್ಲೇಸನ್ನು ವಿನ್ಯಾಸಗೊಳಿಸಲಾಗಿದೆ. ಇಂತಹದ್ದೇ ರೀತಿಯಲ್ಲಿ ಗ್ರಾಹಕರಿಗೆ ಅಚ್ಚುಮೆಚ್ಚಾಗುವಂತೆ ಪದಕ, ಬಳೆ, ಕಂಠೀಹಾರಗಳನ್ನು ವಿನ್ಯಾಸಗೊಳಿಸಿ ಪರಿಚಯಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.