ಬುಧವಾರ, ಮೇ 12, 2021
19 °C

ಕೆಎಎಸ್: 108 ಬಡ್ತಿ, 34 ಮಂದಿಗೆ ವರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಒಂದೇ ಕಂತಿನಲ್ಲಿ 108 ಮಂದಿ ಕೆ.ಎ.ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಶನಿವಾರ ಆದೇಶ ಹೊರಡಿಸಿದೆ. ಇದರ ಜತೆಗೆ ವಿವಿಧ ಶ್ರೇಣಿಯ 34 ಮಂದಿ ಅಧಿಕಾರಿಗಳನ್ನು ವರ್ಗಾವಣೆಯೂ ಮಾಡಿದೆ.ಬಡ್ತಿ ಪಡೆದ ಕೆಲ ಅಧಿಕಾರಿಗಳನ್ನು ಬೇರೆ ಹುದ್ದೆಗಳಿಗೆ ವರ್ಗ ಮಾಡಲಾಗಿದೆ. ಇನ್ನು ಕೆಲವರನ್ನು ಹಾಲಿ ಇರುವ ಹುದ್ದೆಗಳಲ್ಲೇ ಮುಂದುವರಿಸಲಾಗಿದೆ.ಆಯ್ಕೆ ಶ್ರೇಣಿಗೆ ಬಡ್ತಿ ಪಡೆದ 38 ಮಂದಿ ಕೆ.ಎ.ಎಸ್ ಅಧಿಕಾರಿಗಳು

ಡಾ.ವಿಜಯಕುಮಾರ್ ಎನ್.ತೋರಗಲ್- ಆಪ್ತ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಸಚಿವರು; ವಿ.ಮೋಹನ್ ಕುಮಾರ್- ಜಂಟಿ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ಶಿಷ್ಟಾಚಾರ), ಬೆಂಗಳೂರು. ಸೈಯದ್ ಆಲಿ ರಜ್ವಿ- ಜಂಟಿ ಆಯುಕ್ತರು, ರಾಜ್ಯ ಕೊಳಚೆ ಅಭಿವೃದ್ಧಿ ಮಂಡಲಿ, ಬೆಂಗಳೂರು.ಎಂ.ಮಲ್ಲಯ್ಯ- ಹೆಚ್ಚುವರಿ ಜಿಲ್ಲಾಧಿಕಾರಿ, ಬೆಂಗಳೂರು ನಗರ.ರಾಧಾಕೃಷ್ಣರಾವ್ ಮದನ್‌ಕರ್- ಹೆಚ್ಚುವರಿ ಜಿಲ್ಲಾಧಿಕಾರಿ, ರಾಯಚೂರು ಜಿಲ್ಲೆ. ಜಿತೇಂದ್ರನಾಥನ್- ಆಪ್ತ ಕಾರ್ಯದರ್ಶಿ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು. ಪಿ.ಕೆ.ಸುಬ್ಬಯ್ಯ- ವ್ಯವಸ್ಥಾಪಕ ನಿರ್ದೇಶಕರು, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ.ಬಿ.ನಾಗರಾಜ್- ಹೆಚ್ಚುವರಿ ನಿರ್ದೇಶಕರು, ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆಗಳ ನಿರ್ದೇಶನಾಲಯ, ಬೆಂಗಳೂರು. ಎಸ್.ಜಿ.ಪಾಟೀಲ್- ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬಾಗಲಕೋಟೆ ಜಿಲ್ಲಾ ಪಂಚಾಯಿತಿ. ಎಸ್.ಎಚ್‌ವಿಜಯಕುಮಾರ್- ಹೆಚ್ಚುವರಿ ಜಿಲ್ಲಾಧಿಕಾರಿ, ದಾವಣಗೆರೆ ಜಿಲ್ಲೆ. ಎಸ್.ಜಿ.ವಾಲಿ- ಆಯುಕ್ತರು, ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ, ಬೀದರ್. ಎನ್.ಬಾಬಣ್ಣ- ಹೆಚ್ಚುವರಿ ಜಿಲ್ಲಾಧಿಕಾರಿ, ಕೋಲಾರ. ಪಿ.ಸುಬ್ರಹ್ಮಣ್ಯಂ- ಹೆಚ್ಚುವರಿ ಜಿಲ್ಲಾಧಿಕಾರಿ, ಹಾಸನ. ಎಂ.ಅಶೋಕ- ಹೆಚ್ಚುವರಿ ನಿರ್ದೇಶಕರು (ನೀರು ಮತ್ತು ಒಳಚರಂಡಿ), ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು.  ತೇಜಸ್ವಿನಿ ಸದಾನಂದ ನಾಯಕ್- ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಧಾರವಾಡ.ಅತೀಕ್ ಅಹಮದ್- ಕಾರ್ಯದರ್ಶಿ, ಕರ್ನಾಟಕ ಅಲ್ಪಸಂಖ್ಯಾತರ ಆಯೋಗ, ಬೆಂಗಳೂರು. ಮಹಮದ್ ಮಹಮೂದ್- ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ-3, ವಿಧಾನಸೌಧ.  ಸದಿಯಾ ಸುಲ್ತಾನ- ನಿರ್ದೇಶಕರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು. ಟಿ.ಎಂ.ಪ್ರಭಾಕರ್- ರಿಜಿಸ್ಟ್ರಾರ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು.ಬಿ.ಎಸ್.ಪತ್ರಿ- ಕಾರ್ಯದರ್ಶಿ, ಕರ್ನಾಟಕ ಗೃಹ ಮಂಡಳಿ, ಬೆಂಗಳೂರು. ಎಂ.ಆರ್‌ಸೋಮಶೇಖರಪ್ಪ- ಬೋಧಕರು, ಆಡಳಿತ ತರಬೇತಿ ಸಂಸ್ಥೆ, ಮೈಸೂರು.ಎ.ಆರ್‌ಪಾಂಡುರಂಗ- ಮುಖ್ಯ ಆಡಳಿತಾಧಿಕಾರಿ ಮತ್ತು ಕಾರ್ಯದರ್ಶಿ, ಬೆಂಗಳೂರು ಜಲಮಂಡಳಿ. ಎಚ್.ಆರ್.ಜಗದೀಶ್- ಮುಖ್ಯ ಜಾಗೃತಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು. ಎಸ್.ಎ.ಪ್ರಭಾಕರ ಶರ್ಮ- ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಡುಪಿ ಜಿಲ್ಲಾ ಪಂಚಾಯಿತಿ.ಆರ್.ಶ್ರೀನಿವಾಸ್- ಪ್ರಧಾನ ವ್ಯವಸ್ಥಾಪಕರು, ಸಾರ್ವಜನಿಕ ಜಮೀನುಗಳ ನಿಗಮ, ಬೆಂಗಳೂರು. ಟಿ.ಶಾಮಯ್ಯ- ಜಂಟಿ ಮುಖ್ಯ ಚುನಾವಣಾಧಿಕಾರಿ, ಬೆಂಗಳೂರು. ಎಸ್.ಪಿ.ಕುಲಕರ್ಣಿ- ಆಡಳಿತಾಧಿಕಾರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು. ಸಿ.ಎಂ.ರಾಜೇಂದ್ರ- ನಿರ್ದೇಶಕರು, ಸರ್ವ ಶಿಕ್ಷಣ ಅಭಿಯಾನ, ಬೆಂಗಳೂರು.ಆರ್.ಜೆ.ಜೋಷಿ- ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ.  ಮದನ್ ಜಿ.ನಾಯಕ್- ಉಪ ಯೋಜನಾ ನಿರ್ದೇಶಕರು, ಕೆಯುಐಡಿಎಫ್‌ಸಿ, ಬೆಳಗಾವಿ. ಸಿರಸಗಿ ನಾಗಪ್ಪ- ಹೆಚ್ಚುವರಿ ಜಿಲ್ಲಾಧಿಕಾರಿ, ಬಾಗಲಕೋಟೆ ಜಿಲ್ಲೆ. ಬಿ.ರಾಜಣ್ಣ- ಜಂಟಿ ಕಾರ್ಯದರ್ಶಿ, ಶಿಕ್ಷಣ ಇಲಾಖೆ. ಆರ್.ಎಸ್.ಬಸಪ್ಪ- ವಿಶೇಷ ಜಿಲ್ಲಾಧಿಕಾರಿ (ಜಾರಿ), ಬೆಂಗಳೂರು ನಗರ ಜಿಲ್ಲೆ.ಡಾ.ಸಿ.ಜೆ.ಬೆಟ್ಟಸೂರ ಮಠ್- ಆಯುಕ್ತರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ. ಎ.ಎಸ್.ನಿರ್ವಾಣಪ್ಪ- ಹೆಚ್ಚುವರಿ ಜಿಲ್ಲಾಧಿಕಾರಿ, ಚಿತ್ರದುರ್ಗ. ಡಿ.ಕೆ.ರವೀಂದ್ರನಾಥ್- ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ, ಬೆಂಗಳೂರು. ಕೆ.ಎಂ.ಚಂದ್ರೇಗೌಡ- ಹೆಚ್ಚುವರಿ ಜಿಲ್ಲಾಧಿಕಾರಿ, ಕೊಡಗು. ಎಸ್.ಆರ್‌ವೆಂಕಟೇಶ್- ವಿಶೇಷ ಜಿಲ್ಲಾಧಿಕಾರಿ (ಭೂಸ್ವಾಧೀನ), ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ (ಕೆ-ಶಿಪ್), ಬೆಂಗಳೂರು.

ಕೆ.ಎ.ಎಸ್ ಸೂಪರ್ ಟೈಂ ಸ್ಕೇಲ್‌ಗೆ ಬಡ್ತಿ ಪಡೆದ 14 ಮಂದಿ ಅಧಿಕಾರಿಗಳು.ಉಮೇಶ್ ಕುಸುಗಲ್- ಸಿ.ಇ.ಒ., ಹಾವೇರಿ ಜಿಲ್ಲಾ ಪಂಚಾಯಿತಿ. ಸಿ.ಕೃಷ್ಣೇಗೌಡ- ಹೆಚ್ಚುವರಿ ಆಯುಕ್ತರು, ಬೆಂಗಳೂರು ಮಹಾನಗರ ಕಾರ್ಯಪಡೆ, ಬಿಬಿಎಂಪಿ. ಎಂ.ದೊಡ್ಡಪ್ಪ- ಹೆಚ್ಚುವರಿ ಮೆಟ್ರೋಪಾಲಿಟನ್ ಕಮಿಷನರ್‌ಬಿಎಂಆರ್‌ಡಿಎ.  ಬಿ.ವಿ.ಕುಲಕರ್ಣಿ- ಹೆಚ್ಚುವರಿ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ. ಕೆ.ಎಚ್.ಕಾಕನೂರ್- ಸಿ.ಇ.ಒ, ಕೊಪ್ಪಳ ಜಿಲ್ಲಾ ಪಂಚಾಯಿತಿ. ಎಲ್‌ರಬೀಂದ್ರ- ಹೆಚ್ಚುವರಿ ಆಯುಕ್ತರು, ಬ್ಯಾಟರಾಯನಪುರ ವಲಯ, ಬಿಬಿಎಂಪಿ. ವಿ.ಜಿ.ದಿವಾಕರ್- ಹೆಚ್ಚುವರಿ ನಿರ್ದೇಶಕರು (ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ, ಬೆಂಗಳೂರು. ಜೆ.ಎಚ್.ಕಾಂತಾ- ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಬೆಳಗಾವಿ. .ವಿ.ನಂಜುಂಡೇಗೌಡ- ವ್ಯವಸ್ಥಾಪಕ ನಿರ್ದೇಶಕರು, ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಸ್, ಬೆಂಗಳೂರು.ಎಚ್.ವಿ.ಅತ್ಮರಾಮಯ್ಯ-ಮುಖ್ಯ ಆಡಳಿತಾಧಿಕಾರಿ, ಕಿದ್ವಾಯಿ ಸ್ಮಾರಕ ಮತ್ತು ಗ್ರಂಥಿ ಸಂಸ್ಥೆ, ಬೆಂಗಳೂರು. ಎಸ್.ರಾಜಾರಾಂ- ಕಾರ್ಯದರ್ಶಿ, ಕರ್ನಾಟಕ ಮಾಹಿತಿ ಆಯೋಗ, ಬೆಂಗಳೂರು. ಎ.ಬಿ.ಇಬ್ರಾಹಿಂ- ಹೆಚ್ಚುವರಿ ಆಯುಕ್ತರು (ಆಡಳಿತ ಮತ್ತು ಅಭಿವೃದ್ಧಿ), ಪ್ರಾದೇಶಿಕ ಆಯುಕ್ತರ ಕಚೇರಿ, ಮೈಸೂರು. ಶಿವಯೋಗಿ ಸಿ.ಕಳಸದ್- ಸಿಇಒ, ತುಮಕೂರು ಜಿಲ್ಲಾ ಪಂಚಾಯಿತಿ. ಮೊಹಮ್ಮದ್ ಸಲಾವುದ್ದೀನ್- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಬೆಂಗಳೂರು.ಕೆಎಎಸ್ ಹಿರಿಯ ಶ್ರೇಣಿಗೆ ಬಡ್ತಿ ಪಡೆದ 56 ಮಂದಿ ಕೆಎಎಸ್ ಅಧಿಕಾರಿಗಳು

ಬಿ.ಸಿ.ಸತೀಶ್- ಮುಖ್ಯ ಆಡಳಿತಾಧಿಕಾರಿ, ಕಾವೇರಿ ನೀರಾವರಿ ನಿಗಮ, ಮೈಸೂರು. ಎಚ್.ಬಸವರಾಜೇಂದ್ರ- ಮುಖ್ಯ ಆಡಳಿತಾಧಿಕಾರಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಬೆಂಗಳೂರು. ಎಚ್.ಎನ್‌ಗೋಪಾಲಕೃಷ್ಣ- ಹೆಚ್ಚುವರಿ ಜಿಲ್ಲಾಧಿಕಾರಿ, ಹಾಸನ.  ಡಾ.ಎನ್.ಶಿವಶಂಕರ್- ಜಂಟಿ ನಿರ್ದೇಶಕರು (ಪೌರ ಸುಧಾರಣೆ), ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು.  ಡಾ.ಅರುಂಧತಿ ಚಂದ್ರಶೇಖರ್- ಉಪ ನಿರ್ದೇಶಕರು, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ಎನ್‌ಆರ್‌ಎಚ್‌ಎಂ), ಬೆಂಗಳೂರು. ಡಾ.ಎಂ.ಆರ್‌ರವಿ- ಹಿರಿಯ ಉಪ ವಿಭಾಗಾಧಿಕಾರಿ, ಮಡಿಕೇರಿ.  ಪಿ.ಎನ್.ರವೀಂದ್ರ- ಆಯುಕ್ತರು, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ.  ಕೆ.ಜ್ಯೋತಿ- ಯೋಜನಾ ನಿರ್ದೇಶಕರು, ಡಿ.ಆರ್.ಡಿ.ಎ. ಕೋಶ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ. ಸಿ.ಎನ್.ಮೀನಾ ನಾಗರಾಜ್- ಹೆಚ್ಚುವರಿ ನಿರ್ದೇಶಕರು, ಬಹು ಗ್ರಾಮೀಣ ಯೋಜನೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಬೆಂಗಳೂರು.

 

ಅಕ್ರಂ ಪಾಷ- ಜಂಟಿ ನಿರ್ದೇಶಕರು (ಆಡಳಿತ), ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು. ಕೆ.ಲೀಲಾವತಿ- ಕಾರ್ಯದರ್ಶಿ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಬೆಂಗಳೂರು.ಪಿ.ವಸಂತಕುಮಾರ್- ವಿಶೇಷ ಜಿಲ್ಲಾಧಿಕಾರಿ, ಕೆಐಎಡಿಬಿ (ಬಿಎಂಐಸಿಪಿ), ಬೆಂಗಳೂರು. ಕರೀಗೌಡ- ಹಿರಿಯ ಉಪ ವಿಭಾಗಾದಿಕಾರಿ, ಹೊಸಪೇಟೆ. ಶಿವಾನಂದ ಕಾಪತಿ- ಹಿರಿಯ ಉಪ ವಿಭಾಗಾಧಿಕಾರಿ, ಧಾರವಾಡ. ಗಂಗೂಬಾಯಿ ರಮೇಶ್- ಹೆಚ್ಚುವರಿ ಆಯುಕ್ತರು (ಭೂನಿರ್ವಹಣೆ ಯೋಜನೆ ಮತ್ತು ಇತರೆ), ಪ್ರಾದೇಶಿಕ ಆಯುಕ್ತರ ಕಚೇರಿ, ಬೆಳಗಾವಿ. ಕವಿತಾ ಎಸ್.ಮನ್ನಿಕೇರಿ- ಜಂಟಿ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು.ಆರ್.ಎಸ್ ಪೆದ್ದಪ್ಪಯ್ಯ- ಹಿರಿಯ ಉಪ ವಿಭಾಗಾಧಿಕಾರಿ, ಕೋಲಾರ.ಜಿ.ಸಿ.ವೃಷಭೇಂದ್ರಮೂರ್ತಿ- ವಿಶೇಷ ಭೂಸ್ವಾಧೀನಾಧಿಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ. ಡಾ.ಕೆ.ಹರೀಶ್‌ಕುಮಾರ್- ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ.ಎಂ.ಆರ್.ರವಿಕುಮಾರ್- ಕಾರ್ಯದರ್ಶಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು. ಎಂ.ಬಿ.ರಾಜೇಶ್ ಗೌಡ- ಹೆಚ್ಚುವರಿ ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಮಹಾಂತೇಶ್ ಬಿಳಗಿ- ಹಿರಿಯ ಉಪ ವಿಭಾಗಾಧಿಕಾರಿ, ದಾವಣಗೆರೆ.  ಕೆ.ಎನ್.ರಮೇಶ್- ಮುಖ್ಯ ಆಡಳಿತಾಧಿಕಾರಿ, ಕರ್ನಾಟಕ ಆರೋಗ್ಯ ಪದ್ಧತಿಗಳ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆ, ಬೆಂಗಳೂರು.ಪಾಟೀಲ್ ಯಲಗೌಡ ಶಿವನಗೌಡ- ಆಯುಕ್ತರು, ಬೆಳಗಾವಿ ಮಹಾನಗರ ಪಾಲಿಕೆ. ಎಸ್.ಹೊನ್ನಾಂಬ- ಉಪ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ. ಆರ್.ಲತಾ- ಮುಖ್ಯ ಆಡಳಿತಾಧಿಕಾರಿ, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು.  ಕೆ.ಶ್ರೀನಿವಾಸ- ಪ್ರಧಾನ ವ್ಯವಸ್ಥಾಪಕರು, ಕೃಷ್ಣಾ ಭಾಗ್ಯ ಜಲ ನಿಗಮ, ಬೆಂಗಳೂರು. ಎಂ.ಎಸ್.ಅರ್ಚನಾ- ಹೆಚ್ಚುವರಿ ಜಿಲ್ಲಾಧಿಕಾರಿ, ರಾಮನಗರ. ಕೆ.ಎ.ದಯಾನಂದ- ಹೆಚ್ಚುವರಿ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ. ಕಾಶಿನಾಥ ಪವಾರ್- ಆಪ್ತ ಕಾರ್ಯದರ್ಶಿ, ಪಶುಸಂಗೋಪನಾ ಸಚಿವರು. ಕ್ಯಾಪ್ಟನ್ ಕೆ.ರಾಜೇಂದ್ರ- ಮುಖ್ಯ ಆಡಳಿತಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಬೆಂಗಳೂರು. ಜಿ.ಜಗದೀಶ- ಹೆಚ್ಚುವರಿ ಜಿಲ್ಲಾಧಿಕಾರಿ, ಹಾವೇರಿ.

ಕೆ.ಎಂ.ಜಾನಕಿ- ಮುಖ್ಯ ಆಡಳಿತಾಧಿಕಾರಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು.ಸಿ.ಸತ್ಯಭಾಮ- ಉಪ ಆಯುಕ್ತರು (ಪೂರ್ವ), ಬಿಬಿಎಂಪಿ, ಬೆಂಗಳೂರು. ರಾಜಮ್ಮ ಎ.ಚೌಡರೆಡ್ಡಿ- ವಿಶೇಷ ಭೂಸ್ವಾಧೀನಾಧಿಕಾರಿ, ಕರ್ನಾಟಕ ಗೃಹ ಮಂಡಳಿ. ಕೆ.ಎಸ್.ಲತಾಕುಮಾರಿ- ಹೆಚ್ಚುವರಿ ಜಿಲ್ಲಾಧಿಕಾರಿ, ಗುಲ್ಬರ್ಗ. ಜೆಹೀರಾ ನಸೀಮ್-  ಮುಖ್ಯ ಆಡಳಿತಾಧಿಕಾರಿ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಹುಬ್ಬಳ್ಳಿ.ಜಿ.ಎಲ್.ಪ್ರವೀಣ್ ಕುಮಾರ್- ಹಿರಿಯ ಉಪ ವಿಭಾಗಾಧಿಕಾರಿ, ಸಾಗರ.  ವಿಜಯ ಮಹಂತೇಶ್- ಹಿರಿಯ ಉಪ ವಿಭಾಗಾಧಿಕಾರಿ, ಬೆಳಗಾವಿ. ಗೋವಿಂದ ರೆಡ್ಡಿ- ಹಿರಿಯ ಉಪ ವಿಭಾಗಾಧಿಕಾರಿ, ಬಾಗಲಕೋಟೆ. ಪ್ರಭುಲಿಂಗ ಕಾವಳಿಕಟ್ಟಿ- ಆಯುಕ್ತರು, ಗುಲ್ಬರ್ಗ ಮಹಾನಗರ ಪಾಲಿಕೆ. ಎಂ.ಎಲ್.ವೈಶಾಲಿ- ಹಿರಿಯ ಉಪ ವಿಭಾಗಾಧಿಕಾರಿ, ಶಿವಮೊಗ್ಗ. ಎಸ್.ರಮ್ಯಾ- ಪ್ರಧಾನ ವ್ಯವಸ್ಥಾಪಕರು (ಆರ್ಥಿಕ ಮತ್ತು ಆಡಳಿತ), ಕರ್ನಾಟಕ ಐಟಿಬಿಟಿ ಸೇವೆಗಳು, ಬೆಂಗಳೂರು. ಎಸ್.ಎನ್.ಬಾಲಚಂದ್ರ- ಕಂದಾಯ ಅಧಿಕಾರಿ, ಮೈಸೂರು ಮಹಾನಗರ ಪಾಲಿಕೆ.  ಡಿ.ಭಾರತಿ- ಹಿರಿಯ ಉಪ ವಿಭಾಗಾಧಿಕಾರಿ, ಮೈಸೂರು.ಎ.ಎಂ.ಯೋಗೇಶ್- ಉಪ ಆಡಳಿತಾಧಿಕಾರಿ, ಕಾಡಾ, ಮೈಸೂರು. ಪಿ.ಆರ್‌ಶಿವಪ್ರಸಾದ್- ಪ್ರಧಾನ ವ್ಯವಸ್ಥಾಪಕರು, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ, ಬೆಂಗಳೂರು. ಜಿ.ಎಂ.ಗಂಗಾಧರಸ್ವಾಮಿ- ವಿಶೇಷ ಜಿಲ್ಲಾಧಿಕಾರಿ (ಕಂದಾಯ), ಬೆಂಗಳೂರು ನಗರ ಜಿಲ್ಲೆ.ಕೆ.ವಿದ್ಯಾಕುಮಾರಿ- ಜಂಟಿ ನಿರ್ದೇಶಕರು (ಜೆ.ನರ್ಮ್, ಕೆಯುಐಡಿಎಫ್‌ಸಿ, ಎಸ್‌ಎಫ್‌ಸಿ ಯೋಜನೆಗಳ ಜಾರಿ), ನಗರಾಭಿವೃದ್ಧಿ ಇಲಾಖೆ, ಬೆಂಗಳೂರು. ಕೆ.ನಾಗೇಂದ್ರ ಪ್ರಸಾದ್- ಉಪ ಆಯುಕ್ತರು (ಆಡಳಿತ), ಬಿಬಿಎಂಪಿ, ಬೆಂಗಳೂರು. ಕುಮಾರ- ಹೆಚ್ಚುವರಿ ಜಿಲ್ಲಾಧಿಕಾರಿಗಳು, ಉಡುಪಿ. ಟಿ.ವೆಂಕಟೇಶ್- ಹೆಚ್ಚುವರಿ ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ. ಕೆ.ಎಂ.ಗಾಯತ್ರಿ- ಹಿರಿಯ ಉಪ ವಿಭಾಗಾಧಿಕಾರಿ, ತರೀಕೆರೆ. ಬಿ.ಆರ್.ಪೂರ್ಣಿಮಾ- ವಿಶೇಷ ಭೂಸ್ವಾಧೀನಾಧಿಕಾರಿ, ಮಂಡ್ಯ ಜಯ ವಿಭವಸ್ವಾಮಿ- ವಿಶೇಷ ಜಿಲ್ಲಾಧಿಕಾರಿ (ಜಾರಿ ದಳ), ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ. ಸಿ.ವಿಜಯಕುಮಾರ್- ಹಿರಿಯ ಉಪ ವಿಭಾಗಾಧಿಕಾರಿ, ಕುಮಟಾ.ವರ್ಗಾವಣೆಗೊಂಡ 34 ಮಂದಿ ಕೆಎಎಸ್ ಅಧಿಕಾರಿಗಳು

ಎಂ.ಮಂಜುನಾಥ ನಾಯಕ್- ಸಿಇಒ, ಬಳ್ಳಾರಿ ಜಿಲ್ಲಾ ಪಂಚಾಯಿತಿ. ಬಿ.ಸಿ.ಚಂದ್ರಶೇಖರ್- ಹೆಚ್ಚುವರಿ ಆಯುಕ್ತರು, ಪ್ರಾದೇಶಿಕ ಆಯುಕ್ತರ ಕಚೇರಿ, ಬೆಂಗಳೂರು. ಡಿ.ಮಲ್ಲು- ಆಯುಕ್ತರು, ಹಂಪಿ ವಿಶ್ವ ಪರಂಪರೆ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಹಂಪಿ. ಪಾಂಡುರಂಗ ಬೊಮ್ಮಯ್ಯ ನಾಯಕ್- ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಂಗಳೂರು. ಬಿ.ಎ.ನಾಗೇಶ್- ಮುಖ್ಯ ಸಂಪಾದಕರು, ಕರ್ನಾಟಕ ಗೆಜೆಟಿಯರ್, ಬೆಂಗಳೂರು. ಎಂ.ವಿ.ಸಾವಿತ್ರಿ- ಆಯುಕ್ತರು, ತುಮಕೂರು ನಗರಸಭೆ. ಅನೀಸ್ ಸಿರಾಜ್- ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ, ಬೆಂಗಳೂರು. ವಿ.ಎ.ಮಾಚಕನೂರ್- ನಿರ್ದೇಶಕರು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬೆಂಗಳೂರು.ಎಸ್.ಎನ್.ಗೌರಿಶಂಕರ್- ಜಂಟಿ ಆಯುಕ್ತರು (ಆಡಳಿತ), ಅಬಕಾರಿ ಇಲಾಖೆ, ಬೆಂಗಳೂರು.  ಶಂಕರ್ ಪಾಟೀಲ್- ಜಂಟಿ ಆಯುಕ್ತರು (ಪಶ್ಚಿಮ ವಲಯ), ಬಿಬಿಎಂಪಿ. ಸೈಯದ್ ಅಬ್ದುಲ್ ರಬ್- ಹೆಚ್ಚುವರಿ ಆಯುಕ್ತರು (ಭೂಮಿ ಮತ್ತು ನಿರ್ವಹಣೆ ಮತ್ತು ಇತರೆ), ಪ್ರಾದೇಶಿಕ ಆಯುಕ್ತರ ಕಚೇರಿ, ಗುಲ್ಬರ್ಗ.  ಕೆ.ಆರ್.ಜಯಪ್ರಕಾಶ್ ರಾವ್- ಜಂಟಿ ನಿರ್ದೇಶಕರು (ಆಡಳಿತ), ಆಡಳಿತ ತರಬೇತಿ ಸಂಸ್ಥೆ, ಮೈಸೂರು.  ಜೆ.ಆರ್.ಲೋಬೋ- ಸದಸ್ಯ ಕಾರ್ಯದರ್ಶಿ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸೊಸೈಟಿ, ಮಂಗಳೂರು.  ಮಿರ್ಜ ಅಕ್ಬರುಲ್ಲ- ಜವಳಿ ಆಯುಕ್ತರ ಪತ್ರಾಂಕಿತ ಸಹಾಯಕರು, ಬೆಂಗಳೂರು. ಎಸ್‌ಜಿಯಾವುಲ್ಲಾ- ಉಪ ಯೋಜನಾಧಿಕಾರಿ, ಕರ್ನಾಟಕ ರಾಜ್ಯ ಆರೋಗ್ಯ ಪದ್ಧತಿಗಳ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆ, ಬೆಂಗಳೂರು. ವಿಜಯಕುಮಾರಿ ಶೆಣೈ- ಪ್ರಾಂಶುಪಾಲರು, ಡಿಟಿಐ, ಮಂಗಳೂರು. ಮೋಹನ್ ಕೆ.ಮುತ್ತಿನ್- ಮುಖ್ಯ ಆಡಳಿತಾಧಿಕಾರಿ, ಕಿಮ್ಸ, ಹುಬ್ಬಳ್ಳಿ. ವಿ.ಎಸ್.ಚೌಗಲ- ಹೆಚ್ಚುವರಿ ಜಿಲ್ಲಾಧಿಕಾರಿ, ಬೆಳಗಾವಿ. ಸಿ.ಪಿ.ಶೈಲಜಾ- ವಿಶೇಷ ಜಿಲ್ಲಾಧಿಕಾರಿ (ದಾಖಲೆಗಳ ಆಧುನೀಕರಣ), ಭೂಮಿ ಮತ್ತು ನಗರ ಪ್ರದೇಶಗಳ ಆಸ್ತಿ ನೋಂದಣಿ, ಬೆಂಗಳೂರು. ನಾಗಾನಾಯಕ್- ಹೆಚ್ಚುವರಿ ಜಿಲ್ಲಾಧಿಕಾರಿ, ಮೈಸೂರು. ಡಿ.ಎಂ.ಶಿವಕುಮಾರ್- ಪ್ರಧಾನ ವ್ಯವಸ್ಥಾಪಕರು, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಬೆಂಗಳೂರು. ಎಂ.ಆರ್.ಹಿರೇಮಠ್- ವಿಶೇಷ ಜಿಲ್ಲಾಧಿಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ.ಎಂ.ಪ್ರಭಾವತಿ- ಜಂಟಿ ನಿರ್ದೇಶಕರು, ಎಂಜಿಎನ್‌ಆರ್‌ಇಜಿಎ, ಗ್ರಾಮೀಣಾಭಿವೃದ್ಧಿ ಇಲಾಖೆ, ಬೆಂಗಳೂರು. ಜಿ.ಎಸ್‌ನಾಯಕ್- ಪ್ರಧಾನ ವ್ಯವಸ್ಥಾಪಕರು, (ಯೋಜನೆ ಜಾರಿ), ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ, ಬೆಂಗಳೂರು. ಆರ್.ಅಲ್ಲಪ್ಪ- ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೆಂಗಳೂರು ನಗರ. ಅಶೋಕ್ ಜಿ.ನಾಯಕ್- ಉಪ ವಿಭಾಗಾಧಿಕಾರಿ, ಭಟ್ಕಳ. ಎಂ.ಸತೀಶ್ ಕುಮಾರ್- ಉಪ ವಿಭಾಗಾಧಿಕಾರಿ, ಚಿಕ್ಕಬಳ್ಳಾಪುರ. ಪಿ.ಎಸ್.ಕಾಂತರಾಜು- ಉಪ ವಿಭಾಗಾಧಿಕಾರಿ, ಬೆಂಗಳೂರು ಉತ್ತರ.ಡಾ.ಎಂ.ಮಹೇಶ್- ಉಪ ವಿಭಾಗಾಧಿಕಾರಿ, ದೊಡ್ಡಬಳ್ಳಾಪುರ. ಎಂ.ಶಿಲ್ಪಾ- ಉಪ ವಿಭಾಗಾಧಿಕಾರಿ, ತಿಪಟೂರು. ಸಿ.ಎನ್‌ಶ್ರೀಧರ- ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹೊಸಪೇಟೆ. ಪ್ರಕಾಶ್ ಜಿ.ನಿಟ್ಟಾಲಿ- ಉಪ ವಿಭಾಗಾಧಿಕಾರಿ, ಬೀದರ್. ಎನ್.ಆರ್‌ನಾಗರಾಜು- ವಿಶೇಷಾಧಿಕಾರಿ, ಕುಮಾರಕೃಪ ಅತಿಥಿ ಗೃಹ, ಬೆಂಗಳೂರು. ಜಿ.ಕೆ.ನಾಗೇಂದ್ರಪ್ಪ- ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ, ಧಾರವಾಡ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.