ಶನಿವಾರ, ಮೇ 15, 2021
28 °C

ಕೆಳ ಸುರಂಗ ಮಾರ್ಗ ನಿರ್ಮಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದ ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಕೆಂಪೇಗೌಡ ರಸ್ತೆಯಲ್ಲಿರುವ ದ್ವಾರದಿಂದ ಮತ್ತೊಂದು ರಸ್ತೆಯ ಬದಿಗೆ ದಾಟಲು ಇಲ್ಲಿ ಮಿನುಗುವ ಸಿಗ್ನಲ್ ದೀಪದ ವ್ಯವಸ್ಥೆ ಇದ್ದರೂ ವಾಹನ ಚಾಲಕರು ವೇಗವಾಗಿ ಗಾಡಿಗಳನ್ನು ಓಡಿಸುವುದರಿಂದ ಮುಖ್ಯವಾಗಿ ವಯಸ್ಕರು, ಹೆಂಗಸರು, ಮಕ್ಕಳು ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ.

ಆದ್ದರಿಂದ ಇದನ್ನು ಮನಗಂಡು ಸಂಬಂಧಪಟ್ಟ ಅಧಿಕಾರಿಗಳು ಇತ್ತಗಮನ ಹರಿಸಿ, ರಿಸರ್ವ್ ಬ್ಯಾಂಕ್ ಬಳಿ ನಿರ್ಮಿಸಿರುವ ಕೆಳಸುರಂಗಮಾರ್ಗದಂತೆ ಇಲ್ಲಿಯೂ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.