ಕೊಹ್ಲಿ ಸಿಬಿಐ ಬಲೆಗೆ

ಸೋಮವಾರ, ಮೇ 27, 2019
27 °C

ಕೊಹ್ಲಿ ಸಿಬಿಐ ಬಲೆಗೆ

Published:
Updated:

ನವದೆಹಲಿ (ಪಿಟಿಐ): ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ ಭಾರತ ದಂತ ವೈದ್ಯಕೀಯ ಮಂಡಳಿಯ (ಡಿಸಿಐ) ಮಾಜಿ ಅಧ್ಯಕ್ಷ ಅನಿಲ್ ಕೊಹ್ಲಿ ಅವರ ಸ್ಥಿರಾಸ್ತಿಯ ಶೋಧ ಕಾರ್ಯ ನಡೆಸಿತು.ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಗುರುವಾರ ಇವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, 6 ಕಡೆ ಶೋಧ ಕಾರ್ಯ ನಡೆಸಲಾಗಿದೆ.2006ರಿಂದ 2010ರವರೆಗೆ ಡಿಸಿಐ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೆಲವು ದಂತ ವೈದ್ಯಕೀಯ ಸಂಸ್ಥೆಗಳಿಂದ ಲಂಚ ತೆಗೆದುಕೊಂಡ ಆರೋಪವನ್ನು ಕೊಹ್ಲಿ ಎದುರಿಸುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry