ಕ್ಯಾನ್ಸರ್ ಚಿಕಿತ್ಸೆಗೆ ನೆರವು ನೀಡಿ

7

ಕ್ಯಾನ್ಸರ್ ಚಿಕಿತ್ಸೆಗೆ ನೆರವು ನೀಡಿ

Published:
Updated:

ನನ್ನ ಮಗಳು ಸುಸಾನ್ನಳ (10  ಎದೆಯ ಬಲ ಭಾಗದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಶಸ್ತ್ರ ಚಿಕಿತ್ಸೆಯ ಅಗತ್ಯ ಇರುವುದಾಗಿ ಸೇಂಟ್ ಜಾನ್ಸ್ ವೈದ್ಯಕೀಯ ಆಸ್ಪತ್ರೆಯ ವೈದ್ಯರು ಶಿಫಾರಸು ಮಾಡಿದ್ದಾರೆ. ಈ ಚಿಕಿತ್ಸೆಗೆ ಒಂದು ಲಕ್ಷ ರೂಪಾಯಿ ವೆಚ್ಚ ತಗಲಲಿದೆ. ಬಡವರಾದ ನಮಗೆ ಇಷ್ಟು ಹಣವನ್ನು ಹೊಂದಿಸಲು ಕಷ್ಟವಾಗಿದೆ. ಆದ್ದರಿಂದ ದಾನಿಗಳು ನೆರವು ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ನಗದು ಅಥವಾ ಚೆಕ್‌ಗಳನ್ನು ನನ್ನ ಹೆಸರಿನಲ್ಲಿರುವ ಎಸ್.ಬಿ. ಖಾತೆ ನಂ. 31050552587, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೊಂಗಸಂದ್ರ ಶಾಖೆ, ಬೆಂಗಳೂರು- 560 068 ಇಲ್ಲಿಗೆ ಕಳುಹಿಸಬಹುದು. ಮೊ. 9964621434.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry