ಕ್ಯಾರಿ ಓವರ್ ಪದ್ಧತಿ ಜಾರಿಗೆ ಆಗ್ರಹಿಸಿ ಬೈಕ್ ರ‌್ಯಾಲಿ

7

ಕ್ಯಾರಿ ಓವರ್ ಪದ್ಧತಿ ಜಾರಿಗೆ ಆಗ್ರಹಿಸಿ ಬೈಕ್ ರ‌್ಯಾಲಿ

Published:
Updated:

ರಾಣೆಬೆನ್ನೂರು: ಗೇಟ್ ಪದ್ಧತಿ ಕೈಬಿಟ್ಟು ಕ್ಯಾರಿ ಓವರ್ ಪದ್ಧತಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಈಚೆಗೆ ಬೈಕ್ ರ‌್ಯಾಲಿ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿದರು.ದುಶ್ಯಂತ ಎಂ. ಓಲೇಕಾರ, ಆಕಾಶ ಚೌಡಣ್ಣನವರ, ಶಿವರಾಜ ಕೆ.ವಿ. ವಿನಯ, ನವೀನ ಅರಳಿ, ಸೇವಾಲಾಲ ನಾಯಕ, ಜಗದೀಶ ಅಡ್ಡಿ, ಹಿತೇಶ ಗೋಕಲೆ, ಕೇಶವ ಮೂರ್ತಿ ಮತ್ತಿತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry