ಬುಧವಾರ, ಜೂನ್ 23, 2021
29 °C

ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಂಗ್ಸ್‌ಟೌನ್, ಸೇಂಟ್ ವಿನ್ಸೆಂಟ್ (ಎಎಫ್‌ಪಿ): ಕ್ಸೇವಿಯರ್ ಡೊಹರ್ಟಿ (49ಕ್ಕೆ 4) ಮತ್ತು ಜಾರ್ಜ್ ಬೈಲಿ (48) ತೋರಿದ ಉತ್ತಮ ಪ್ರದರ್ಶನದ ಬಲದಿಂದ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 64 ರನ್‌ಗಳ ಗೆಲುವು ಪಡೆಯಿತು.



ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 204 (ಡೇವಿಡ್ ವಾರ್ನರ್ 40, ಮೈಕ್ ಹಸ್ಸಿ 32, ಜಾರ್ಜ್ ಬೈಲಿ 48, ಡ್ವೇನ್ ಬ್ರಾವೊ 58ಕ್ಕೆ 3, ಕೆಮರ್ ರೋಚ್ 33ಕ್ಕೆ 2, ಮಾರ್ಲೊನ್ ಸ್ಯಾಮುಯೆಲ್ಸ್ 29ಕ್ಕೆ 2). ವೆಸ್ಟ್ ಇಂಡೀಸ್: 32.2 ಓವರ್‌ಗಳಲ್ಲಿ 140 (ಮಾರ್ಲೊನ್ ಸ್ಯಾಮುಯೆಲ್ಸ್ 35, ಡ್ವೇನ್ ಬ್ರಾವೊ 32, ಡರೆನ್ ಸಾಮಿ 35, ಕ್ಸೇವಿಯರ್ ಡೊಹರ್ಟಿ 49ಕ್ಕೆ 4, ಡೇನಿಯಲ್ ಕ್ರಿಸ್ಟಿಯನ್ 12ಕ್ಕೆ 2, ಕ್ಲಿಂಟ್ ಮೆಕೇ 22ಕ್ಕೆ 2). ಫಲಿತಾಂಶ: ಆಸ್ಟ್ರೇಲಿಯಾಕ್ಕೆ 64 ರನ್ ಗೆಲುವು ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ, ಪಂದ್ಯಶ್ರೇಷ್ಠ: ಜಾರ್ಜ್ ಬೈಲಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.