ರಾಮಸೇವಾ ಮಂಡಳಿ: ಭಾನುವಾರ ಪಟ್ಟಾಭಿರಾಮ ಪಂಡಿತ್ ಅವರಿಂದ ಗಾಯನ. ಪಕ್ಕವಾದ್ಯದಲ್ಲಿ: ಎಂ.ಎ.ಸುಂದರೇಶ್ವರನ್ (ವಯಲಿನ್), ಸುಧೀಂದ್ರ ಎಚ್.ಎಸ್. (ಮೃದಂಗ), ನಾರಾಯಣ ಮೂರ್ತಿ (ಘಟ). ಸ್ಥಳ: ನಾರಾಯಣಸ್ವಾಮಿ ರಾವ್ ಮಾರ್ಗ, ಚಾಮರಾಜಪೇಟೆ. ಸಂಜೆ 6.

ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯ: ಶನಿವಾರ ಮುತ್ತಿನ ಅಲಂಕಾರ, ಭಾನುವಾರ ನವಧಾನ್ಯ, ಸೋಮವಾರ ದಾಳಿಂಬೆ ಹಣ್ಣಿನ ಅಲಂಕಾರ. ಸ್ಥಳ: ನಂ.45, 2ನೇ ಮುಖ್ಯ ರಸ್ತೆ, ಅರಮನೆ ನಗರ. ಬೆಳಿಗ್ಗೆ 7.

ಕೋದಂಡರಾಮ ದೇವಸ್ಥಾನ ಸಮಿತಿ: ಶನಿವಾರ ತೋಗರಿ ಬೇಳೆ, ಭಾನುವಾರ ಹೆಸರುಬೇಳೆ, ಸೋಮವಾರ ಚಂದನ ಅಲಂಕಾರ. ಸ್ಥಳ: ಶ್ರೀರಾಮಮಂದಿರ ರಸ್ತೆ, ಸಂಪಂಗಿರಾಮ ನಗರ. ಬೆಳಿಗ್ಗೆ 7.

ಗಣೇಶ ಮಂದಿರ: ಶನಿವಾರ ಅನಂತ ಪದ್ಮನಾಭ್ ಮತ್ತು ತಂಡದಿಂದ ಹಿಂದುಸ್ತಾನಿ ಗಾಯನ-ದೇವರನಾಮ ಮತ್ತು ಭಕ್ತಿಗೀತೆ. ಭಾನುವಾರ ಪರಮೇಶ್/ರಾಜೇಶ್ ಮತ್ತು ತಂಡದಿಂದ ನಾದಸ್ವರ. ಸ್ಥಳ: ತ್ಯಾಗರಾಜನಗರ. ನಿತ್ಯ ಸಂಜೆ 7

ವಿದ್ಯಾರಣ್ಯ ಯುವಕ ಸಂಘ: ಶನಿವಾರ ಸಂಜೆ 7ಕ್ಕೆ ಎಸ್.ಪಿ. ಬಾಲಸುಬ್ರಹ್ಮಣ್ಯ ಅವರಿಂದ ಗಾಯನ. ಭಾನುವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ. ಸಂಜೆ ಗಣೇಶ ವಿಸರ್ಜನೆ. ಸ್ಥಳ: ಎಪಿಎಸ್ ಕಾಲೇಜು ಆವರಣ, ಬಸವನಗುಡಿ.

ಲೋಕಕಲ್ಯಾಣ ಶ್ರೀ ವಿಘ್ನೇಶ್ವರ ಮಹೋತ್ಸವ ಸಮಿತಿ: ಶನಿವಾರ ಸಂಜೆ 6.30ಕ್ಕೆ ಶೀತಲ್ ಪ್ರಭು ಮತ್ತು ಅಚಲಾ ಪ್ರಭು ಸಹೋದರಿಯರಿಂದ ಹರಿಕಥಾ ಕೀರ್ತನೆ `ಶ್ರೀ ಕೃಷ್ಣ ಲೀಲೆ~. ಪ್ರಾಣೇಶ್ ಜೋಶಿ (ತಬಲಾ), ಮಂಜುನಾಥ್ (ಹಾರ್ಮೋನಿಯಂ). ಭಾನುವಾರ ಬೆಳಿಗ್ಗೆ 11.30ಕ್ಕೆ ಸ್ಥಳೀಯ ಗಣ್ಯರಿಗೆ ಸನ್ಮಾನ. ಸಂಜೆ 6.30ಕ್ಕೆ ದೀಕ್ಷಿತ್ ಭಟ್ ಅವರಿಂದ ಭಕ್ತಿಗೀತೆ. ಅನಂತ ಪದ್ಮನಾಭ ಶಾಸ್ತ್ರಿ (ಬಾಬು) (ಮೃದಂಗ), ಮೈಸೂರು ರಾಜೇಶ್ (ವಯಲಿನ್). ಸೋಮವಾರ ಸಂಜೆ 4.30ಕ್ಕೆ ಗಣೇಶ ವಿಸರ್ಜನೆ. ಸ್ಥಳ: ಲೋಕ ಸೇವಾ ಬಡಾವಣೆ, ಜ್ಞಾನ ಭಾರತಿ 2ನೇ ಹಂತ, ಮಾತಾ ಅಮೃತಾನಂದಮಯಿ ಆಶ್ರಮದ ಎದುರು.

ಬೆನಕ ಸೇವಾ ಸಮಿತಿ: ಶುಕ್ರವಾರ ಸಂಜೆ 5.30ಕ್ಕೆ ಪ್ರಥಮ ಪೂಜೆ. ಸಂಜೆ 9ಕ್ಕೆ ಜೋಗಿಲ ಸಿದ್ಧರಾಜು ಮತ್ತು ತಂಡದಿಂದ ಜಾನಪದ ಗೀತೆ. ಶನಿವಾರ ಬೆಳಿಗ್ಗೆ11.30ಕ್ಕೆ ಸೌಂದರ್ಯ ಲಹರಿ ಪಠಣ, ಮಧ್ಯಾಹ್ನ 12.30ಕ್ಕೆ ಪೂಜೆ ಮತ್ತು ಪ್ರಸಾದ ವಿನಿಯೋಗ. ಸಂಜೆ 5ಕ್ಕೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ 6ಕ್ಕೆ ಕರ್ನಾಟಕ ಕಲಾದರ್ಶಿನಿ ತಂಡದಿಂದ `ಶ್ರೀ ಕೃಷ್ಣ ಗಾರುಡಿ ಯಕ್ಷಗಾನ. ಸ್ಥಳ: 5ನೇ ಎ ಕ್ರಾಸ್, 4ನೇ ಮೇನ್, ಭುವನಗಿರಿ. (ಒಎಂಬಿಆರ್ ಬಡಾವಣೆ).

ಶ್ರೀ ಪ್ರಸನ್ನ ವಿದ್ಯಾಗಣಪತಿ ಭಕ್ತ ಮಂಡಳಿ: ಭಾನುವಾರ ಅನಂತ ಪದ್ಮನಾಭ ಪೂಜಾ ಉತ್ಸವದ ಅಂಗವಾಗಿ ರಜತಾಭರಣ ಅಲಂಕಾರ. ಬೆಳಿಗ್ಗೆ 7.30.
ಮಧ್ಯಾಹ್ನ 2ಕ್ಕೆ ಅನ್ನ ಸಂತರ್ಪಣೆ. ಸ್ಥಳ: ಲಕ್ಷ್ಮಣ ರಾವ್ ರಸ್ತೆ, ಹುರಿಯೋಪೇಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.