ಸೋಮವಾರ, ಮೇ 17, 2021
23 °C

ಗುರುವಾರ, 8-9-1961

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೂರ್ವ ಪಶ್ಚಿಮ ಮಧ್ಯವರ್ತಿಯಾಗಿ ಪ್ರಧಾನಿ ನೆಹರೂ?

ಮಾಸ್ಕೊ, ಸೆ. 7 - ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ನಡೆಸದೆಯೇ ಮಧ್ಯವರ್ತಿಯಾಗಿರಬೇಕೆಂದು ಸೋವಿಯತ್ ಪ್ರಧಾನ ಮಂತ್ರಿ ಖ್ರುಶ್ಚೋವ್‌ರವರು ನೆಹರೂರನ್ನು ಕೇಳಿಕೊಳ್ಳಬಹುದೆಂದು ಇಲ್ಲಿನ ಕೆಲವು ವೀಕ್ಷಕರು ಭಾವಿಸಿದ್ದಾರೆ.ನಿನ್ನೆ ಇಲ್ಲಿಗೆ ಆಗಮಿಸಿದ ಭಾರತದ ಪ್ರಧಾನ ಮಂತ್ರಿಯನ್ನು ಸ್ವಾಗತಿಸಿದಾಗ ಖ್ರುಶ್ಚೋವ್ ಆಡಿದ ಮಾತುಗಳಿಗೆ ಅವರು ಈ ರೀತಿ ಅರ್ಥಕಲ್ಪಿಸಿದ್ದಾರೆ.`ಥರ‌್ಮಲ್ ಯೋಜನೆಯೊಂದೇ ತಾತ್ಕಾಲಿಕ ಪರಿಹಾರ ಮಾರ್ಗ~

ಬೆಂಗಳೂರು, ಸೆ. 7 - ಶರಾವತಿ ಯೋಜನೆಯು ಮೊದಲೇ ನಿರೀಕ್ಷಿಸಿದ್ದಂತೆ 1962ರ ಕೊನೆಯವೇಳೆಗೆ `ವಿದ್ಯುಚ್ಛಕ್ತಿ ನೀಡುವ ಸಂಭವವಿಲ್ಲದಿರುವುದರಿಂದ~ ವಿದ್ಯುಚ್ಛಕ್ತಿಯ ಬೇಡಿಕೆಯನ್ನು ಪೂರೈಸಲು ಥರ‌್ಮಲ್ ವಿದ್ಯುತ್ ಯಂತ್ರ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಇಂದು ವಿಧಾನ ಪರಿಷತ್ತಿನಲ್ಲಿ ಒತ್ತಾಯ ಪಡಿಸಲಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.