ಬುಧವಾರ, ಮಾರ್ಚ್ 3, 2021
31 °C

ಚಾಂಡಿಲಾಗೆ ಆಜೀವ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಂಡಿಲಾಗೆ ಆಜೀವ ನಿಷೇಧ

ಮುಂಬೈ (ಪಿಟಿಐ):  ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಶಿಸ್ತು ಸಮಿತಿಯು ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿ ಬಿದ್ದಿರುವ ಅಜಿತ್‌ ಚಾಂಡಿಲಾ ಅವರಿಗೆ ಆಜೀವ ನಿಷೇಧ ಮತ್ತು ಹಿಕೇನ್ ಷಾ ಅವರಿಗೆ 5 ವರ್ಷ ನಿಷೇಧ ವಿಧಿಸಿದೆ.ರಾಜಸ್ತಾನ ರಾಯಲ್ಸ್ ತಂಡದ ಪರ ಚಾಂಡಿಲಾ, ಮುಂಬೈ ರಣಜಿ ತಂಡದ ಪರ  ಹಿಕೇನ್‌ ಷಾ ಆಡಿದ್ದರು.ಬಿಸಿಸಿಐ ಹಾಗೂ ಐಸಿಸಿ ಅಧ್ಯಕ್ಷ ಶಶಾಂಕ್‌ ಮನೋಹರ್‌ ಅವರ ನೇತೃತ್ವದ ಸಮಿತಿ ಸೋಮವಾರ ಈ ನಿರ್ಧಾರ ಪ್ರಕಟಿಸಿದೆ.

ಸಮಿತಿಯಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ನಿರಂಜನ್ ಷಾ ಅವರು ಸದಸ್ಯರಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.