ಚಿಟ್ಟೆ ರೆಕ್ಕೆಯಲ್ಲಿ ಹಾವಿನ ಮೂತಿ

7

ಚಿಟ್ಟೆ ರೆಕ್ಕೆಯಲ್ಲಿ ಹಾವಿನ ಮೂತಿ

Published:
Updated:
ಚಿಟ್ಟೆ ರೆಕ್ಕೆಯಲ್ಲಿ ಹಾವಿನ ಮೂತಿ

ಮಂಡ್ಯ: ರೆಕ್ಕೆಯಲ್ಲಿ ಹಾವಿನ ಮೂತಿಯಂತೆ ಕಾಣುವ ಚಿಟ್ಟೆಯೊಂದು ಶುಕ್ರವಾರ ಮಂಡ್ಯ ತಾಲ್ಲೂಕು ಕಾಳೇನಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು, ನೋಡುಗರ ಗಮನಸೆಳೆಯಿತು.ವಿಶಾಲ ರೆಕ್ಕೆಯುಳ್ಳ ಈ ಚಿಟ್ಟೆಯನ್ನು ಮೊದಲು ಕೆಲ ಬಾಲಕರು ಗಮನಿಸಿದ್ದು, ಇತರರ ಗಮನಸೆಳೆದಿದ್ದಾರೆ. ಅಲ್ಲಿನ ಚಿಕ್ಕಮಾಯಮ್ಮ ಎಂಬವರ ಮನೆ ಬಳಿ ಕಾಣಿಸಿದ್ದ ಚಿಟ್ಟೆಯನ್ನು ಗ್ರಾಮದ ಕೆಲ ಯುವಕರೇ ಹಿಡಿದು ಬೇಲಿಯ ಮೇಲೆ ಹಾರಿಬಿಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry