ಮಂಗಳವಾರ, ಜನವರಿ 21, 2020
20 °C

ಚಿನ್ನದ ಬೆಲೆ ₨205 ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬೇಡಿಕೆ ಕುಸಿದ ಪರಿಣಾಮ ಸ್ಟ್ಯಾಂಡರ್ಡ್‌ ಚಿನ್ನದ ಧಾರಣೆ ಶುಕ್ರವಾರ ಮತ್ತೆ 10 ಗ್ರಾಂಗಳಿಗೆ ₨205 ಕುಸಿದಿದ್ದು ₨30,160ಕ್ಕೆ ಇಳಿದಿದೆ. ಬೆಳ್ಳಿ ಬೆಲೆ ಕೆ.ಜಿಗೆ ₨725 ತಗ್ಗಿದ್ದು ₨43,500ಕ್ಕೆ ಜಾರಿದೆ.

ಪ್ರತಿಕ್ರಿಯಿಸಿ (+)