ಗುರುವಾರ , ಸೆಪ್ಟೆಂಬರ್ 19, 2019
29 °C

ಚಿನ್ನ ಮತ್ತಷ್ಟು ಇಳಿಕೆ

Published:
Updated:

ನವದೆಹಲಿ (ಪಿಟಿಐ): ಶುಕ್ರವಾರದ ವಹಿವಾಟಿನಲ್ಲಿ ಚಿನ್ನದ ಧಾರಣೆ 10 ಗ್ರಾಂಗಳಿಗೆ ರೂ 550 ಇಳಿಕೆಯಾಗಿದೆ. ಬೆಳ್ಳಿ ಬೆಲೆ  1 ಕೆ.ಜಿ ರೂ 900 ಕುಸಿತ ಕಂಡಿದೆ.ಜಾಗತಿಕ ಷೇರು ಪೇಟೆಗಳು ಚೇತರಿಸಿಕೊಂಡಿರುವುದರಿಂದ ಹಳದಿ ಲೋಹದ ಮೇಲಿನ ಹೂಡಿಕೆ ನಿಧಾನವಾಗಿ ಇಳಿಯುತ್ತಿದೆ.ಶುಕ್ರವಾರ ಬೆಳ್ಳಿ ಧಾರಣೆ ಕೆ.ಜಿಗೆ ರೂ 63,300 ರಷ್ಟಾದರೆ, 99.9 ಮತ್ತು 99.5 ಶುದ್ಧತೆ ಚಿನ್ನದ ಬೆಲೆ ಕ್ರಮವಾಗಿ ರೂ 27,740 ಮತ್ತು ರೂ 27,590 ದಾಖಲಿಸಿವೆ.

Post Comments (+)