ಶನಿವಾರ, ಜನವರಿ 25, 2020
18 °C

ಚಿನ್ನ ₨510 ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ):ಬೇಡಿಕೆ ಕಡಿಮೆಯಾದ ಪರಿಣಾಮ ಚಿನ್ನದ ಬೆಲೆ ಸೋಮವಾರ ₨510 ಇಳಿಕೆ ಕಂಡು  ₨31,015­ರಲ್ಲಿ ವಹಿವಾಟು ನಡೆಸಿತು. ಸಿದ್ಧ ಬೆಳ್ಳಿ ₨275ರಷ್ಟು ಇಳಿಯಿತು.

ಪ್ರತಿಕ್ರಿಯಿಸಿ (+)