ಮಾಸ್ಕೊ (ಪಿಟಿಐ):  ಪರಮಾಣು ಶಕ್ತಿ ಚಾಲಿತ ಸಮರ ಜಲಾಂತರ್ಗಾಮಿ ನೌಕೆ `ನೆರ್ಪ~ವನ್ನು ರಷ್ಯಾವು ಭಾರತಕ್ಕೆ ಹಸ್ತಾಂತರಿಸಿದೆ.

ಆ ಮೂಲಕ, ಇಂತಹ ನೌಕೆಯನ್ನು ಹೊಂದಿರುವ ಜಗತ್ತಿನ ಆರನೇ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಪಾತ್ರವಾಗಿದೆ. ರಷ್ಯಾದ ಪೂರ್ವಕ್ಕಿರುವ ಪ್ರಿಮೊರ್ಯೆ ಬಂದರಿನಲ್ಲಿ ನಡೆದ ಸಮಾರಂಭದಲ್ಲಿ ಜಲಾಂತರ್ಗಾಮಿ ನೌಕೆಯನ್ನು ಹಸ್ತಾಂತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.