ಶುಕ್ರವಾರ, ಮೇ 14, 2021
25 °C

ಜಾನುವಾರು ಮೇವು ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾವಗಡ: ತಾಲ್ಲೂಕಿನ ಗಡಿ ಗ್ರಾಮ ವೆಂಕಟಮ್ಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ಪಾವಗಡ ರಾಮಕೃಷ್ಣ-ವಿವೇಕಾನಂದ ಆಶ್ರಮದ ಜಪಾನಂದ ಸ್ವಾಮೀಜಿ ವೆಂಕಟಮ್ಮನಹಳ್ಳಿಯಲ್ಲಿ ಜಾನುವಾರು ಮೇವು ವಿತರಿಸಿದರು.



ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ರೈತರ ನೋವಿಗೆ ಸ್ಪಂದಿಸುತ್ತಿದ್ದು, ಆಶ್ರಮದ ವತಿಯಿಂದ ರಾಯಚೆರ‌್ಲು, ಅಚ್ಚಮ್ಮನಹಳ್ಳಿ, ಕಡಮಲಕುಂಟೆ ಗ್ರಾಮಗಳಲ್ಲಿ ಮೇವು ವಿತರಿಸಲಾಗಿದೆ.

 

ಇಲ್ಲಿನ ಜನ-ಜಾನುವಾರು ಬವಣೆ ಹೇಳತೀರದು. ಸರ್ಕಾರ ಆದಷ್ಟು ಬೇಗ ಈ ಭಾಗದಲ್ಲಿ ಗೋಶಾಲೆ ಆರಂಭಿಸಬೇಕು ಎಂದು ಮನವಿ ಮಾಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.