ಜಾರದ ಏಣಿ

ಏಣಿ ಹತ್ತುವಾಗ ಅದೆಲ್ಲಿ ಜಾರುತ್ತದೋ ಎಂಬ ಆತಂಕ ಸಹಜ. ಗಿಮಿ ಇಂಡಿಯಾ ಕಂಪೆನಿ ಬಿಡುಗಡೆ ಮಾಡಿರುವ ಸ್ಟೆಪ್ ಏಣಿಗಳು ಎಂತಹ ನೆಲದಲ್ಲೂ ಜಾರುವುದಿಲ್ಲವಂತೆ.
ಟಿಕೊ ಶ್ರೇಣಿಯ ಏಣಿಗಳ ತಳಭಾಗದಲ್ಲಿ ಅಳವಡಿಸಲಾಗಿರುವ ವಿಶೇಷ ರಬ್ಬರ್ ತ್ರೆಡ್ಗಳಿಂದಾಗಿ ಇದು ಎಂಥ ನೆಲದಲ್ಲೂ ಜಾರದೇ ನಿಂತು ದೃಢವಾದ ಹಿಡಿತ ಹೊಂದಿರುತ್ತದೆ. ಎರಡು, ಮೂರು, ನಾಲ್ಕು ಮೆಟ್ಟಿಲುಗಳಲ್ಲಿ ಲಭ್ಯವಿರುವ ಈ ಶ್ರೇಣಿಯ ಆರಂಭಿಕ ಬೆಲೆ ರೂ. 2410.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.