ಗುರುವಾರ , ಮೇ 6, 2021
26 °C

ಜೀ ವಾಹಿನಿಯಲ್ಲಿ ಮಯೂರ ಸಿನಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಪ್ರಿಲ್ 24 ಮೇರುನಟ ಡಾ.ರಾಜ್‌ಕುಮಾರ್ ಅವರ ಜನ್ಮದಿನ. ಈ ಪ್ರಯುಕ್ತ  ಭಾನುವಾರ (ಏ.22 ) ಸಂಜೆ 5 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಡಾ. ರಾಜ್ ಅವರ ಐತಿಹಾಸಿಕ ಕನ್ನಡ ಚಲನಚಿತ್ರ `ಮಯೂರ~ ಮೊದಲ ಬಾರಿಗೆ ಪ್ರಸಾರವಾಗಲಿದೆ.



1975ರಲ್ಲಿ ತೆರೆಕಂಡ ಈ ಐತಿಹಾಸಿಕ ಚಿತ್ರ 25 ವಾರಗಳ ಯಶಸ್ವಿ ಪ್ರದರ್ಶನ ಕಂಡು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆಯ ಅಧ್ಯಾಯ ಬರೆಯಿತು.



ಈ ಚಾರಿತ್ರಿಕ ಸಿನಿಮಾದ ಮೂಲಕ ಕರುನಾಡು ಮತ್ತು ಕನ್ನಡಿಗರ ಔದಾರ್ಯವನ್ನು ಎತ್ತಿಹಿಡಿದಿದ್ದಾರೆ. ತನ್ನ ರಾಜ ಮನೆತನಕ್ಕೆ ದ್ರೋಹವೆಸಗಿದ ಪಲ್ಲವರ ಅಟ್ಟಹಾಸವನ್ನು ಮಟ್ಟ ಹಾಕುವುದೇ ಕಥೆಯ ಸಾರಾಂಶ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.