ಬೆಂಗಳೂರು: ಕರ್ನಾಟಕದ ಬಿ.ಆರ್. ನಿಕ್ಷೇಪ್ ಹಾಗೂ ಪ್ರಜ್ವಲ್ ಗುವಾಹಟಿಯಲ್ಲಿ ನಡೆದ ಎಐಟಿಎ ಸೂಪರ್ ಸೀರಿಸ್ ಜೂನಿಯರ್ ಟೆನಿಸ್ ಚಾಂಪಿಯನ್ಷಿಪ್ನ ಬಾಲಕರ 16 ವರ್ಷದೊಳಗಿನವರ ವಿಭಾಗದ ಡಬ ಲ್ಸ್ನಲ್ಲಿ ಚಾಂಪಿಯನ್ ಆದರು.

ಅಸ್ಸಾಂ ಲಾನ್ ಟೆನಿಸ್ ಸಂಸ್ಥೆಯ ಕೋರ್ಟ್ನಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ನಲ್ಲಿ 6-4, 6-1ರಲ್ಲಿ ಅನುರಾಗ್ ಮತ್ತು ಅಮರನಾಥ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು.

ಸಿಂಗಲ್ಸ್ನಲ್ಲಿ ಸೋಲು: ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ನಿಕ್ಷೇಪ್ ಸಿಂಗಲ್ಸ್ನ ಫೈನಲ್ನಲ್ಲಿ 3-6, 4-6ರಲ್ಲಿ ಧ್ರುವ ಪಾಲ್ ಎದುರು ನಿರಾಸೆ ಕಂಡರು.

12 ವರ್ಷದೊಳಗಿನವರ ಬಾಲಕಿಯರ ವಿಭಾಗದ ಸಿಂಗಲ್ಸ್ನಲ್ಲಿ ಕೇರಳದ ತನ್ವಿ ಭಟ್ 6-2, 7-5ರಲ್ಲಿ ಕರ್ನಾಟಕದ ರಶ್ಮಿಕಾ ರಾಜನ್ ಎದುರು ಗೆಲುವು ಪಡೆದು ಪ್ರಶಸ್ತಿ ಜಯಿಸಿದರು ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.