ಭಾನುವಾರ, ಜೂನ್ 20, 2021
29 °C

ಡಚ್ ಬ್ಯಾಂಕ್ ಕಾರ್ಯಕಾರಿ ಸಮಿತಿಗೆ ಛಡ್ಡಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಲಿನ್ (ಪಿಟಿಐ): ಭಾರತದಲ್ಲಿ ಡಚ್ ಬ್ಯಾಂಕ್ ಮುಖ್ಯಸ್ಥರಾಗಿರುವ ಗುನಿತ್ ಛಡ್ಡಾ ಅವರು ಜರ್ಮನಿಯ ಈ ಬೃಹತ್ ಬ್ಯಾಂಕ್‌ನ ಉನ್ನತ ನಾಯಕತ್ವವನ್ನು ಪಡೆಯಲಿದ್ದಾರೆ. ಮುಂಬರುವ ಮೇ ತಿಂಗಳ ಅಂತ್ಯಕ್ಕೆ ಬ್ಯಾಂಕ್‌ನ ಸಹ-ಅಧ್ಯಕ್ಷರಾಗಿ ಭಾರತೀಯ ಮೂಲದ ಅನ್ಶು ಜೈನ್ ಅವರು ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿಯೆ ಛಡ್ಡಾ ಕೂಡಾ ಪದೋನ್ನತಿ ಪಡೆಯಲಿದ್ದಾರೆ.

 

ಡಚ್ ಬ್ಯಾಂಕ್ ಮೇಲ್ವಿಚಾರಣಾ ಮಂಡಳಿಯು ಶುಕ್ರವಾರ ಛಡ್ಡಾ  ಅವರನ್ನು ಉನ್ನತ ಪ್ರಭಾವ ಹೊಂದಿರುವ ಸಮೂಹ ಕಾರ್ಯಕಾರಿ ಸಮಿತಿ (ಜಿಇಸಿ)ಯ ಹೊಸ ಸದಸ್ಯರನ್ನಾಗಿ ನೇಮಿಸಿದ್ದು, ಸಮಿತಿಯ ಸದಸ್ಯರ ಸಂಖ್ಯೆಯನ್ನು 12ರಿಂದ 18ಕ್ಕೆ ಏರಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.