ಬುಧವಾರ, ಜೂನ್ 3, 2020
27 °C

ಡಾ. ಕಲಬುರ್ಗಿಗೆ ನೃಪತುಂಗ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ. ಕಲಬುರ್ಗಿಗೆ ನೃಪತುಂಗ ಪ್ರಶಸ್ತಿ

ಬೆಂಗಳೂರು: 2011ನೇ ಸಾಲಿನ ಬಿಎಂಟಿಸಿ ನೃಪತುಂಗ ಪ್ರಶಸ್ತಿ ಗೌರವಕ್ಕೆ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಪಾತ್ರರಾಗಿದ್ದಾರೆ.ಬಿಎಂಟಿಸಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರಶಸ್ತಿಯ ಒಟ್ಟು ಮೊತ್ತ 5 ಲಕ್ಷದ ಒಂದು ರೂ.  ನಲವತ್ತು ವರ್ಷಗಳಿಂದ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಸಂತಸ ತಂದಿದೆ: `ಕನ್ನಡ ನಾಡಿನ ರಾಜಕೀಯ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ದೊಡ್ಡ ಹೆಸರಿರುವ ನೃಪತುಂಗ ಚಕ್ರವರ್ತಿ ಹೆಸರಿನ ಪ್ರಶಸ್ತಿಗೆ ಪುರಸ್ಕೃತನಾಗಿರುವುದು ಅತೀವ ಸಂತಸ ತಂದಿದೆ~ ಎಂದು ಸಂಶೋಧಕ, ವಿಶ್ರಾಂತ ಕುಲಪತಿ ಡಾ. ಎಂ.ಎಂ.ಕಲಬುರ್ಗಿ ಧಾರವಾಡದಲ್ಲಿ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.