ಸೋಮವಾರ, ಏಪ್ರಿಲ್ 12, 2021
26 °C

ಡಿ. 3ರಿಂದ ಆಯ್ಕೆ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಆರ್ಮಿ ಬಾಯ್ಸ ಸ್ಪೋರ್ಟ್ಸ್ ಕಂಪೆನಿಯು ವಿದ್ಯಾರ್ಥಿಗಳ ಆಯ್ಕೆಗೆ ಕೇಂದ್ರೀಯ ವಿದ್ಯಾಲಯದಲ್ಲಿ ಡಿ. 3 ರಿಂದ 5 ರವರೆಗೆ ಆಯ್ಕೆ ಪರೀಕ್ಷೆಯನ್ನು ಏರ್ಪಡಿಸಿದೆ. ಬಾಕ್ಸಿಂಗ್, ಹಾಕಿ ಮತ್ತು ಈಜು ಕ್ರೀಡೆಗಳಲ್ಲಿ ಆಯ್ಕೆ ನಡೆಯಲಿದೆ.

11 ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳು, 6 ನೇ ತರಗತಿಯಲ್ಲಿ ಉತ್ತೀರ್ಣರಾದವರು ಭಾಗವಹಿಸಬಹುದು. ಇದರಲ್ಲಿ ಆಯ್ಕೆಯಾಗಿರುವವರಿಗೆ  ವಸತಿ, ಸಮವಸ್ತ್ರ, ಪುಸ್ತಕಗಳು ಇನ್ನು ಮುಂತಾದ ಸೌಲಭ್ಯಗಳನ್ನು ಒದಗಿಸುವ ಜತೆಗೆ ದ್ವಿತೀಯ ಪಿಯುಸಿ ವರೆಗೆ ಉಚಿತ ಶಿಕ್ಷಣವನ್ನು ಬಾಯ್ಸ ಸ್ಪೋರ್ಟ್ಸ್ ಕಂಪೆನಿಯು ನೀಡಲಿದೆ.

ಸ್ಥಳ: ಕೇಂದ್ರೀಯ ವಿದ್ಯಾಲಯದ ಮೈದಾನ, ಬಾಯ್ಸ ಸ್ಪೋರ್ಟ್ಸ್ ಕಂಪೆನಿಯ ಎದುರು, ಥಾಮಸ್ ಬೇಕರಿ ಹತ್ತಿರ, ಸೆಂಟ್ ಜಾನ್ಸ್ ರಸ್ತೆ. ದೂರವಾಣಿ ಸಂಖ್ಯೆ- 2557 3987.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.