ಬುಧವಾರ, ಜನವರಿ 29, 2020
30 °C

ಡಿ. 5ರಿಂದ ಸಂಸತ್‌ ಚಳಿಗಾಲದ ಅಧಿವೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್‌ 5ರಿಂದ ಆರಂಭವಾಗಲಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ನೆರಳು ಈ ಬಾರಿಯ ಚಳಿಗಾಲದ ಅಧಿವೇಶ­ನದ ಮೇಲೆ ಬೀಳಲಿದೆ.

  ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಸಂಬಂಧದ ಮಸೂದೆ ಕೂಡ ಮಂಡನೆಯಾಗುವ ನಿರೀಕ್ಷೆ ಇದೆ.  ಐದು ರಾಜ್ಯಗಳ ಚುನಾವಣಾ ಫಲಿತಾಂಶ ಇದೇ 8ರಂದು ಹೊರ ಬೀಳಲಿದೆ.

ಪ್ರತಿಕ್ರಿಯಿಸಿ (+)