ಶುಕ್ರವಾರ, ಸೆಪ್ಟೆಂಬರ್ 20, 2019
25 °C

ತಾಂಜೇನಿಯಾದಲ್ಲಿ ಹಡಗು ಮುಳುಗಿ 345 ಮಂದಿ ಸಾವು ?

Published:
Updated:

ಜನಜಿಬಾರ್ (ತಾಂಜೇನಿಯಾ)(ಐಎಎನ್‌ಎಸ್) : ಇಲ್ಲಿನ ಸಮುದ್ರದಲ್ಲಿ ಬೃಹತ್ ಹಡಗೊಂದು ಮುಳುಗಿದ್ದು, ಕನಿಷ್ಠ 345 ಮಂದಿ ಸಾವನ್ನಪ್ಪಿರಬಹುದೆಂದು ಕ್ಸಿನ್ ಹುವಾ ಸುದ್ದಿಸಂಸ್ಥೆ ಶನಿವಾರ ವರದಿ ಮಾಡಿದೆ.ಜನಜಿಬಾರ್‌ನಿಂದ ಪೆಂಬಾ ದ್ವೀಪಕ್ಕೆ ತೆರಳುತ್ತಿದ್ದ ಈ ನತದೃಷ್ಟ ಹಡಗಿನಲ್ಲಿ ಸುಮಾರು 600 ಮಂದಿ ಪ್ರಯಾಣಿಕರಿದ್ದು, ಅವರಲ್ಲಿ 250 ಮಂದಿಯನ್ನು ರಕ್ಷಿಸಲಾಗಿದೆ. ದುರ್ಘಟನೆಗೆ ಕಾರಣ ತಿಳಿದುಬಂದಿಲ್ಲ

ಇನ್ನಷ್ಟು ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Post Comments (+)