ಶನಿವಾರ, ಜೂನ್ 19, 2021
22 °C

ತಾರಾ ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯ ಪಕ್ಷಗಳಿಗೆ

ಬೇಕೇ ಸಿನಿಮಾ ತಾರೆಯರ

ಬೆಡಗು, ಬಿನ್ನಾಣ?

ಕಳೆದಕೊಂಡ ವರ್ಚಸ್ಸು

ಬಣ್ಣಗೆಟ್ಟ `ನಾಯಕ~ರ

ಮುಖಗಳ ನಡುವೆ

ಇರಬೇಕಲ್ಲ ಒಂದೆರಡಾದರೂ

ಸುಂದರ ಮುಖ

ಇದ್ದರೆ ಇರಲಿ ಬಿಡಿ

ನಿಮಗೇನು ಕಷ್ಟ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.