ಸೋಮವಾರ, ಮೇ 23, 2022
21 °C

ತುಟಿ ತಿಂದ ಪತಿರಾಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಟಾಕ್‌ಹೋಂ (ಎಎಫ್‌ಪಿ): ಇಲ್ಲಿನ ಉಪನ್ಯಾಸಕನೊಬ್ಬ ಪತ್ನಿ ಮೇಲೆ ಅನುಮಾನಗೊಂಡು ಆಕೆಯ ತುಟಿ ಕತ್ತರಿಸಿ ತಿಂದು ಹಾಕಿದ್ದಾನೆ! ಈತ ಸ್ವೀಡನ್‌ನ ಪ್ರತಿಷ್ಠಿತ ಕರೊಲಿನ್‌ಸ್ಕಾ ಸಂಸ್ಥೆಯಲ್ಲಿ ಉಪನ್ಯಾಸಕ. ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಿಸಿ ಅವಳನ್ನು ಕುರೂಪಿಯಾಗಿಸಲು ಈ ಕೃತ್ಯ ಎಸಗಿದ್ದಾನೆ. ಅಲ್ಲದೆ ಮತ್ತೆ ಅವಳ ತುಟಿಯನ್ನು ಚಿಕಿತ್ಸೆ ಮೂಲಕ ಜೋಡಿಸಲು ಬರಬಾರದು ಎಂಬ ಉದ್ದೇಶದಿಂದ ತುಟಿಯನ್ನು ತಿಂದುಹಾಕಿದ್ದಾನೆ ಎಂದು ಮೂಲಗಳು ತಿಳಿಸಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.