ಸೋಮವಾರ, ಆಗಸ್ಟ್ 3, 2020
23 °C

ದಕ್ಷಯಜ್ಞ ಯಕ್ಷಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಯಜ್ಞ ಯಕ್ಷಗಾನ

ಗುರುಶನೀಶ್ವರ ಸ್ವಾಮಿ ದೇವಸ್ಥಾನ: ಕ್ರೈಸ್ಟ್ ಕಾಲೇಜು. ಶುಕ್ರವಾರ ಅಂತರರಾಜ್ಯ ವಿದ್ಯಾರ್ಥಿಗಳಿಂದ `ದಕ್ಷಯಜ್ಞ~ ಯಕ್ಷಗಾನ ಪ್ರದರ್ಶನ. ನಿರ್ದೇಶನ: ಶಂಕರ ಬಾಳ್ಕುದ್ರು. ಮಧ್ಯಾಹ್ನ 2.30.ಶನಿವಾರ ಯಕ್ಷಸಂಭ್ರಮ ತಂಡದಿಂದ ಶನೀಶ್ವರ ಮಹಾತ್ಮೆ ಯಕ್ಷಗಾನ ಪ್ರಸಂಗ. ಮುಮ್ಮೇಳದಲ್ಲಿ ಯೋಗೀಶ್ ಪೈ, ಪುರಂದರ ಆಚಾರ್, ಕೆ.ಎಂ. ಶೇಖರ್, ಜಯರಾಮ ಕಾಂಚನ್, ನಿತ್ಯಾನಂದ ನೋಬೋನಗರ, ಭರತ ಪೈ, ಕೃಷ್ಣ ಹಾಲ್ಮನೆ, ಕಾವ್ಯ ಜಿ.ರಾವ್, ದಿನೇಶ ಆಚಾರ್, ಉಮೇಶರಾಜ್, ಶ್ರೀಕೃಷ್ಣ ಕುಮಾರ್, ಚಂದ್ರಹಾಸ ಕೋಟ್ಯಾನ್, ಕಿರಣ್, ಋಷಬ್ ಬಾಲು. ಸ್ಥಳ: ಗುರುಶನೀಶ್ವರ ಸ್ವಾಮಿ ದೇವಸ್ಥಾನ, ಮುನೇಶ್ವರ ಬ್ಲಾಕ್, ಗಿರಿನಗರ. ಸಂಜೆ 7.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.