ಗುರುವಾರ , ಜನವರಿ 23, 2020
19 °C

ದಿನಕರನಿಗೂ ಬೇಸರ...?

–ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ Updated:

ಅಕ್ಷರ ಗಾತ್ರ : | |

ಆಳ್ವಾಸ್‌ ವಿಶ್ವನುಡಿಸಿರಿ ವಿರಾಸತ್‌ ಭಾನುವಾರ ರಾತ್ರಿ ಕೊನೆಗೊಂಡಿದ್ದು, ವಿದ್ಯಾಗಿರಿಯ ಗುಡ್ಡದ ಮೇಲಿನಿಂದ ಸೂರ್ಯಾಸ್ತದ ನೋಟ ಕಾಣಿಸಿದ್ದು ಹೀಗೆ. ನಾಲ್ಕು ದಿನಗಳ ನಾಡು, ನುಡಿ, ಸಂಸ್ಕೃತಿಯ ಉತ್ಸವದಲ್ಲಿ ಲಕ್ಷಾಂತರ ಜನರನ್ನು ಕಂಡು ಪುಳಕಿತನಾಗಿದ್ದ ದಿನಕರ ಈ ವಿಶ್ವ ಸಮ್ಮೇಳನ ಕೊನೆಗೊಂಡಿದ್ದಕ್ಕೆ ಬೇಸರಗೊಳ್ಳುತ್ತಲೇ ಅಸ್ತಮಿಸಿದನೇ ಎಂಬ ಭಾವನೆ ಮೂಡುವಂತಹ ಸನ್ನಿವೇಶ ಅಲ್ಲಿ

ಸೃಷ್ಟಿಯಾಗಿತ್ತು. –ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ

ಪ್ರತಿಕ್ರಿಯಿಸಿ (+)