ಶನಿವಾರ, ಮೇ 15, 2021
22 °C

ದಿನಕರ ದೇಸಾಯಿ ಪುರಸ್ಕಾರಕ್ಕೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕೋಲಾ: ಸ್ಥಳೀಯ ಡಾ.ದಿನಕರ ದೇಸಾಯಿ ಪ್ರತಿಷ್ಠಾನವು ತನ್ನ ಕಾವ್ಯ ಪುರಸ್ಕಾರಕ್ಕಾಗಿ ಕವನ ಸಂಕಲನಗಳನ್ನು ಆಹ್ವಾನಿಸಿದೆ.2007 ಜನವರಿ 1ರಿಂದ 2011 ಡಿಸೆಂಬರ್31ರ ಅವಧಿಯಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾದ ಕವನ ಸಂಕಲನಗಳ 3 ಪ್ರತಿಗಳನ್ನು ಪರಿಶೀಲನೆಗೆ ಕಳಿಸಬಹುದಾಗಿದೆ.  ಅತ್ಯುತ್ತಮ ಸಂಕಲನವೆಂದು ಪರಿಗಣಿಸಿದ ಕೃತಿಗೆ 10 ಸಾವಿರ ರೂಪಾಯಿ ನಗದು ಬಹುಮಾನದೊಂದಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.  ಪ್ರಶಸ್ತಿ ಪರಿಶೀಲನೆಗಾಗಿ ಸಂಕಲನಗಳನ್ನು ಕಳಿಸಲು ಜೂನ್ 30 ಕೊನೆಯ ದಿನ .ಕೃತಿಗಳನ್ನು ವಿಷ್ಣು ನಾಯ್ಕ, ಕಾರ್ಯದರ್ಶಿಗಳು, ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ, `ಪರಿಮಳ~ ಅಂಬಾರಕೊಡ್ಲ, ಅಂಕೋಲಾ, ಉತ್ತರ ಕನ್ನಡ ಜಿಲ್ಲೆ - 581314 ಈ ವಿಳಾಸಕ್ಕೆ ಕಳಿಸಬಹುದು. ಹೆಚ್ಚಿನ ಮಾಹಿತಿಗೆ 9448145370  ಸಂಪರ್ಕಿಸಬಹುದು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.