ಶುಕ್ರವಾರ, ಮಾರ್ಚ್ 5, 2021
23 °C

ದೇವಸ್ಥಾನದ ಜೀರ್ಣೋ­ದ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವಸ್ಥಾನದ ಜೀರ್ಣೋ­ದ್ಧಾರ

ರಾಜರಾಜೇಶ್ವರಿ: ರಾಜರಾಜೇಶ್ವರಿನ ದೇವಾಲಯಗಳು ನೆಮ್ಮದಿ ಹಾಗೂ ಶಾಂತಿಯನ್ನು ಪಸರಿಸುವ ಅತ್ಯುತ್ತಮ ಸ್ಥಳಗಳು ಎಂದು ಇಂಧನ ಸಚಿವ ಡಿ.ಕೆ.­ ಶಿವಕುಮಾರ್‌ ಅಭಿಪ್ರಾ­ಯಪಟ್ಟರು.ಬೆಂಗಳೂರು ದಕ್ಷಿಣ ತಾಲ್ಲೂಕು ಎಚ್‌.ಗೊಲ್ಲಹಳ್ಳಿಯಲ್ಲಿ ಸಾದೇವಮ್ಮ (ಲಕ್ಷ್ಮೀದೇವಿ) ದೇವಸ್ಥಾನದ ಜೀರ್ಣೋ­ದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಹಣವಿದ್ದ ಮಾತ್ರಕ್ಕೆ ನೆಮ್ಮದಿ ಬರುವುದಿಲ್ಲ. ಪ್ರೀತಿ, ವಿಶ್ವಾಸ ಹಾಗೂ ಧ್ಯಾನಸ್ಥ ಸ್ಥಿತಿಯಿಂದ ನಿರುಮ್ಮಳತೆ ಪಡೆಯಬಹುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.