ದ್ವೇಷ ಬಿತ್ತುವ ಆವೇಶ ಬೇಡ
ತನ್ನ ಜನಾಂಗದ ಸಮಾವೇಶಗಳಲ್ಲಿ ಭಾಗವಹಿಸಿ ಮಾತನಾಡುವ ಯಾವುದೇ ರಾಜಕಾರಣಿ ತನ್ನ ಜನಾಂಗಕ್ಕಿಂತ ಕೆಳಗಿರುವ ಅಸಂಘಟಿತ ಸಮುದಾಯಗಳ ಬಗ್ಗೆ ತಾಯಿತನ ಬೆಳೆಸಿಕೊಳ್ಳಬೇಕಾದ ಉದಾರಭಾವದ ಸಂದೇಶವನ್ನು ನೀಡಬೇಕಾದ ಅಗತ್ಯವಿರುತ್ತದೆ.
ಜಾತಿದ್ವೇಷವನ್ನು ಬಿತ್ತುವ ಆವೇಶದ ರಾಜಕಾರಣದ ವೇದಿಕೆಗಳನ್ನಾಗಿ ಜನಾಂಗದ ಸಮಾವೇಶಗಳನ್ನು ಬಳಸಿಕೊಳ್ಳುವುದು ಕೀಳು ರಾಜಕಾರಣವಾಗುತ್ತದೆ.
- ಪ್ರೊ ಎಸ್.ಜಿ.ಸಿದ್ಧರಾಮಯ್ಯ, ಬೆಂಗಳೂರು .
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.