ಕರ್ನಾಟಕ ದಲಿತ ಸಂಘರ್ಷ ಸಮಿತಿ: ವಿವಿ ಸೆನೆಟ್ ಹಾಲ್ ಸಭಾಂಗಣ, ಮೈಸೂರು ಬ್ಯಾಂಕ್ ಸಮೀಪ, ಕೆಂಪು ಕಟ್ಟಡ. ಭಾರತದ 62ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ಸಂಕಿರಣ. ಉದ್ಘಾಟನೆ- ಸಾಹಿತಿ ಡಾ.ಎಲ್.ಹನುಮಂತಯ್ಯ. ಅಧ್ಯಕ್ಷತೆ- ಎನ್.ಗಿರಿಯಪ್ಪ. ಮಧ್ಯಾಹ್ನ 2.
ಕಂಬಾರರ ಕ್ಷೇಮಾಭಿವೃದ್ಧಿ ಸಂಘ: 17ನೇ ಅಡ್ಡರಸ್ತೆ, ಸಂಪಿಗೆ ರಸ್ತೆ, ಸಿದ್ದಾಶ್ರಮ, ಮಲ್ಲೇಶ್ವರಂ. ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಕ್ಯಾಲೆಂಡರ್ ಬಿಡುಗಡೆ. ಅಧ್ಯಕ್ಷತೆ-ಸಂಘದ ಅಧ್ಯಕ್ಷ ಎನ್. ನಾಗೇಶ್. ಉದ್ಘಾಟನೆ-ಮಾಜಿ ಶಾಸಕ ಸೀತಾರಾಮ್. ಬೆಳಿಗ್ಗೆ 10.30

ಜೆ.ಪಿ.ನಗರ ಸಾಂಸ್ಕೃತಿಕ ಮತ್ತು ಕ್ಷೇಮಾಭಿವೃದ್ಧಿ ಸಂಘ: ಸಾರಕ್ಕಿ ಸರ್ಕಾರಿ ಪ್ರೌಢಶಾಲೆ, 11ನೇ ಅಡ್ಡರಸ್ತೆ, 35ನೇ ಮುಖ್ಯ ರಸ್ತೆ, ಜೆ.ಪಿ.ನಗರ ಮೊದಲ ಹಂತ. `ಯೂತ್ ಪವರ್~-ಉಚಿತ ಆರೋಗ್ಯ ತಪಾಸಣಾ ಶಿಬಿರ. ಉದ್ಘಾಟನೆ- ಶಾಸಕ ಬಿ.ಎನ್.ವಿಜಯಕುಮಾರ್. ಅತಿಥಿಗಳು- ಬಿಬಿಎಂಪಿ ಸದಸ್ಯರಾದ ಎಸ್.ಕೆ.ನಟರಾಜ, ಸಿ.ಕೆ. ರಾಮಮೂರ್ತಿ, ಬಿ.ಸೋಮಶೇಖರ್, ಎನ್.ಚಂದ್ರಶೇಖರ ರಾಜು. ಬೆಳಿಗ್ಗೆ 7.30.

ಸಾಂಸ್ಕೃತಿಕ ಕಾರ್ಯಕ್ರಮಗಳು

ದಕ್ಷಿಣ ಕನ್ನಡ ಜೈನ ಮೈತ್ರಿಕೂಟ: ವಾರ್ಷಿಕೋತ್ಸವ ಪ್ರಯುಕ್ತ ಜಸ್ಟೀಸ್ ಅಜಿತ್ ಸಿ.ಕಬ್ಬಿನ ಅವರಿಂದ ಜ್ಯೋತಿಪಾದೂರು ಧರ್ಮರಾಜ ಇಂದ್ರ ಅವರಿಗೆ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪ್ರದಾನ. ಸ್ಥಳ: ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪ, ಬಸವನಗುಡಿ. ಸಂಜೆ 4.30.

182 ಮಾಘೋತ್ಸವ ಬ್ರಹ್ಮ ಸಮಾಜದ ಸಂಸ್ಥಾಪನಾ ದಿನದ ಪ್ರಯುಕ್ತ ಅಲೆಕ್ಸಾಂಡರ್ ಅವರಿಂದ ರಾಜ್ರಾಮ್ ಮೋಹನ್ ರಾಯರ ತತ್ವಾದರ್ಶ ಕುರಿತು ಉಪನ್ಯಾಸ. ಸ್ಥಳ; ಬ್ರಹ್ಮ ಮಂದಿರ, ನಂ.25, ಗಂಗಾಧರ ಚೆಟ್ಟಿ ರಸ್ತೆ, (ಆರ್ಬಿಎಎನ್ಎಸ್ ಶಾಲೆಯ ಬಳಿ). ಬೆಳಿಗ್ಗೆ 11.

ಶ್ರೀ ವಲ್ಲೆದೇವಸೇನಾಸಮೇತ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನ: ರಜತ ಬ್ರಹ್ಮ ರಥೋತ್ಸವದಲ್ಲಿ ಬೆಳಿಗ್ಗೆ 10ಕ್ಕೆ ಮೂಲದೇವತಾ ಪ್ರಾರ್ಥನೆ, ಗಣಪತಿ ಪೂಜೆ, ರುದ್ರಾಭಿಷೇಕ. ಸ್ಥಳ: ಸುಬ್ರಹ್ಮಣ್ಯಪುರ.

ರಾಧಾಕೃಷ್ಣ ಭಾರತ ಯಾದವ ಸಮಾಜ: ರಾಧಾಕೃಷ್ಣ ಕಲ್ಯಾಣ ಮಹೋತ್ಸವ. ಸ್ಥಳ: ಜೋಗುಳ ಪಾಳ್ಯ ಸಮುದಾಯ ಭವನ, ಹಲಸೂರು. ಬೆಳಿಗ್ಗೆ 8.30.

ಕಲಾವೇದಿಕೆ: ಗಾನ ವಿನೋದಿನಿ ತಂಡದಿಂದ `ನಗೆ ಮಲ್ಲಿಗೆ~ ಭಾಷಣ. ಹಾಸ್ಯ ಚಕ್ರವರ್ತಿ ದಿವಂಗತ ನರಸಿಂಹರಾಜು ಅವರ ಸಂಸ್ಮರಣೆಯ ವಿನೋದೋತ್ಸವ. ಉದ್ಘಾಟನೆ: ಶಾರದಮ್ಮ ನರಸಿಂಹರಾಜು. ಗೌರವ ಸಮರ್ಪಣೆ: ಎಂ.ಎನ್.ಲಕ್ಷ್ಮಿದೇವಿ. ಸ್ಥಳ: 880, 3ನೇ ಬಿ ಮುಖ್ಯ ರಸ್ತೆ, ವಿಜಯನಗರ, 2ನೇ ಹಂತ. ಸಂಜೆ 5.

ಪಿಕೆಎಸ್ ಶಾಲೆ: ವಾರ್ಷಿಕೋತ್ಸವ. ಉದ್ಘಾಟನೆ: ಜೀವನ್ ಕುಮಾರ್ ಸ್ಥಳ: ಸಂಪಿಗೆಹಳ್ಳಿ, ಅರ್ಕಾವತಿ ಬಡಾವಣೆ, ಜಕ್ಕೂರು. ಬೆಳಿಗ್ಗೆ 9.30.

ಹುಲಿಯೂರು ದುರ್ಗಾಂಬ ದೇವಿ ಯುವಕರ ಸಂಘ: ವೆಂಕಟೇಶ ಮೂರ್ತಿ ಅವರ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ. ಮಧ್ಯಾಹ್ನ 2ಕ್ಕೆ ರಥೋತ್ಸವ ಮತ್ತು ಸಂಜೆ 5ಕ್ಕೆ ಪುತ್ತೂರು ನರಸಿಂಹ ನಾಯಕ್ ಮತ್ತು ತಂಡದಿಂದ ಅನ್ನಮಯ್ಯ ಕೀರ್ತನೆ ಮತ್ತು ದಾಸಸಾಹಿತ್ಯ. ಸ್ಥಳ: ಜೆ.ಪಿ.ಪಾರ್ಕ್, ಮತ್ತಿಕೆರೆ.

ಆನಂದ ಜ್ಯೋತಿ ಸೇವಾ ಟ್ರಸ್ಟ್: ವಾರ್ಷಿಕೋತ್ಸವ ಮತ್ತು ಕಲ್ಯಾಣೋತ್ಸವ. ಉದ್ಘಾಟನೆ: ಮಾಜಿ ಮೇಯರ್ ಆರ್. ನಾರಾಯಣ ಸ್ವಾಮಿ. ಅತಿಥಿಗಳು: ಮಂಜುಳಾ ನಂಜಾಮರಿ. ಸ್ಥಳ: ಜೆ.ಪಿ. ಕ್ರೀಡಾಂಗಣ, ಮತ್ತಿಕೆರೆ. ಬೆಳಿಗ್ಗೆ 9.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ: ಸ್ಮರಣೋತ್ಸವ ಅಂಗವಾಗಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ: ಶಾರದಮ್ಮ. ಅಧ್ಯಕ್ಷತೆ: ದಿನೇಶ್ ಗುಂಡೂರಾವ್. ಸ್ಥಳ: ದೇವರಾಜ ಅರಸು ರಸ್ತೆ, (ಖೋಡೆ ವೃತ್ತ), ಬೆಂಗಳೂರು ನಗರ ರೈಲ್ವೆ ನಿಲ್ದಾಣದ ಎದುರು. ಬೆಳಿಗ್ಗೆ 11.

ದೇವಗಿರಿ ಶ್ರೀ ವೆಂಕಟೇಶ್ವರ ಟ್ರಸ್ಟ್: ತ್ಯಾಗರಾಜ ಮತ್ತು ಪುರಂದರದಾಸರ ಆರಾಧನೆ. ಅತಿಥಿಗಳು: ವಿದ್ವಾಂಸರು ಮತ್ತು ವಿದ್ಯಾರ್ಥಿಗಳಿಂದ ಸಂಗೀತ ಸೇವೆ. ತ್ಯಾಗರಾಜರ ಪಂಚರತ್ನಗಳ ಕೀರ್ತನೆ ಗೋಷ್ಠಿ ಗಾಯನ. ಸ್ಥಳ: ಬನಶಂಕರಿ 2ನೇ ಹಂತ. ಬೆಳಿಗ್ಗೆ 11.

ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ: ಸಮಾಜ ಬಾಂಧವರ ಆಗಮನ. 11.30ಕ್ಕೆ ಮಕ್ಕಳಿಗೆ ಚಿತ್ರಕಲೆ, ಕ್ರೀಡಾ ಮತ್ತು ವಿವಿಧ ಸ್ಪರ್ಧೆಗಳು ಮಹಿಳೆಯರು ಮತ್ತು ಪುರುಷರಿಗಾಗಿ ವಿವಿಧ ಸ್ಪರ್ಧೆ. ನಂತರ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನ. ಸ್ಥಳ: ಮಾಗಡಿ ರಸ್ತೆಯ ವಾಣಿ ಸ್ಕೂಲ್ ಹತ್ತಿರ, ಗೊಲ್ಲರಹಟ್ಟಿ. ಮಾಹಿತಿಗೆ: 9980011011

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಪ್ರಕಾಶನಂದೇಂದ್ರ ಸರಸ್ವತಿ ಸ್ವಾಮೀಜಿ ಅವರಿಂದ ಮದ್ಭಗವದ್ಗೀತೆಯ 9ನೇ ಅಧ್ಯಾಯ ಪ್ರವಚನ. ಸ್ಥಳ: ನಂ.68, ಎಪಿಕೆ ರಸ್ತೆ, 2ನೇ ಬ್ಲಾಕ್, ತ್ಯಾಗರಾಜನಗರ. ಬೆಳಿಗ್ಗೆ 9.30.

ವೇದಾಂತ ಸತ್ಸಂಗ ಕೇಂದ್ರ: ಕೆ.ಜಿ.ಸುಬ್ರಾಯ ಶರ್ಮಾ ಅವರಿಂದ `ಸಮನ್ವಯ ಶಾಂಕರ ಭಾಷ್ಯಂ~ ಪ್ರವಚನ.ಸ್ಥಳ: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. ಬೆಳಿಗ್ಗೆ 7.45

ಬಿಟಿಎಂ ಕಲ್ಚರಲ್ ಅಕಾಡೆಮಿ: ಬೇಬಿ ಶ್ರೀರಾಮ್ ಅವರಿಂದ ಗಾಯನ. ಚಾರುಲತಾ ರಾಮಾನುಜಂ (ಪಿಟೀಲು), ಅನಂತ ಕೃಷ್ಣ ಶರ್ಮಾ (ಮೃದಂಗ), ಜಿ.ಗುರುಪ್ರಸನ್ನ (ಖಂಜಿರ), ಪ್ರಮತ್ ಕಿರಣ್ (ಮೋರ್ಚಿಂಗ್). ಸ್ಥಳ: ರಮಣ ಮಹರ್ಷಿ ಅಕಾಡೆಮಿ, 3ನೇ ಅಡ್ಡ ರಸ್ತೆ, 3ನೇ ವಿಭಾಗ, ಜೆ.ಪಿ.ನಗರ. ಸಂಜೆ 5.30.

ರಾಘವೇಂದ್ರ ಸೇವಾ ಸಮಿತಿ: ಪುರಂದರದಾಸರ ಪುಣ್ಯದಿನ ಮಹೋತ್ಸವ. ಬೆಳಿಗ್ಗೆ ಪವಮಾನ ಹೋಮ. ಅಶೋಕಾಚಾರ್ಯ ಅವರಿಂದ `ಉತ್ತರ ಭಾರತದಲ್ಲಿ ಶ್ರೀ ಮಧ್ವರು~. ಸ್ಥಳ; 6ನೇ ಕ್ರಾಸ್, ಸುಧೀಂದ್ರ ನಗರ ಮಲ್ಲೇಶ್ವರ.

ಆಂಜನೇಯ ಸ್ವಾಮಿ ವೆಲ್ಫೇರ್ ಅಸೋಸಿಯೇಷನ್: ಬೆಳಿಗ್ಗೆ ವಿಶೇಷ ಪೂಜೆ. ಸ್ಥಳ: ಚಿನ್ನಯ್ಯನಪಾಳ್ಯ. ಬೆಳಿಗ್ಗೆ 8.30

ಗುರುರಾಜ ಸೇವಾ ಸಮಿತಿ: ತ್ರಿವಿಕ್ರಮ ದಾಸ್ ದ್ವಾದಶ ಸ್ತೋತ್ರಗಳು ಪ್ರವಚನ. ಸ್ಥಳ: ನಂ.5 2ನೇ ಮುಖ್ಯ ರಸ್ತೆ, 8ನೇ ಎ ಕ್ರಾಸ್, ಯಲಹಂಕ ಉಪನಗರ. ಸಂಜೆ 6.30

ಬ್ಯಾನ್ಯನ್ ಟ್ರಿ: ಸ್ಪ್ಲೆಂಡರ್ಸ್ ಆಫ್ ಮಾಸ್ಟರ್ಸ್ ಸಂಗೀತ ಕಛೇರಿಯಲ್ಲಿ ಶೌಜತ್ ಖಾನ್ (ಸೀತಾರ್), ಗಣೇಶ್ ಕುಮರೇಶ್ (ವಯಲಿನ್), ವಿಕ್ಕು ವಿನಾಯಕ್ರಾಮ್ (ಘಟ), ಜಾರ್ಜ್ ಬ್ರೂಕ್ಸ್ (ಸ್ಯಾಕ್ಸೋಪೋನ್). ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ಸಂಜೆ 6.30.

ಚಿನ್ಮಯ್ ಮಿಷನ್: ಸುಧರ್ಮ ಚೈತನ್ಯ ಅವರಿಂದ ಭಗವದ್ಗೀತೆ 4ನೇ ಅಧ್ಯಾಯ ಪ್ರವಚನ. ಸ್ಥಳ: ಕಲ್ಯಾಣ ಮಹಾಗಣಪತಿ ದೇವಸ್ಥಾನ, ಕಲ್ಯಾಣ ನಗರ. ಸಂಜೆ 6.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.