ಶನಿವಾರ, ಮೇ 21, 2022
24 °C

ನಗರದಲ್ಲಿ ಇಂದು - ಜೂನ್ 5, ಮಂಗಳವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೂನ್ 5, ಮಂಗಳವಾರ

ಕನ್ನಡ ಭವನ, ಜೆ.ಸಿ.ರಸ್ತೆ. ಪ್ರೊ.ಮಲ್ಲೇಪುರಂ ಅವರಿಗೆ 60 ತುಂಬಿದ ಪ್ರಯುಕ್ತ ಗುರುವಂದನ ಸಮಾರಂಭ. ಉದ್ಘಾಟನೆ: ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್. ಉಪಸ್ಥಿತಿ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್. ಗುರುವಂದನ: ಮ.ಸು. ಶ್ರೀನಿವಾಸರಾಯ, ಡಾ.ಹೊ. ಶ್ರೀನಿವಾಸಯ್ಯ, ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ, ಎಸ್.ವಿ.ಜಯಶೀಲರಾವ್, ಸುಶೀಲಮ್ಮ, ಕೊ.ರಂ.ಬಸವರಾಜು. ಸಂಜೆ 6.ನೃಪತುಂಗ ಕಲಾನಿಕೇತನ: ಕನ್ನಡ ಭವನ, ಜೆ.ಸಿ.ರಸ್ತೆ. ಸಾಂಸ್ಕೃತಿಕ ಸಂಭ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರದಾನ. ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್ ಅವರಿಂದ ಚಲನಚಿತ್ರ ನಿರ್ಮಾಪಕ ಚುಕ್ಕಿ ಶಿವಾನಂದ ಸಾಹುಕಾರ ಅವರಿಗೆ `ಕರ್ನಾಟಕ ಸಮಾಜ ಸೇವಾ ರತ್ನ~ ಪ್ರಶಸ್ತಿ ಪ್ರದಾನ.ಸಾನ್ನಿಧ್ಯ: ಚಿಕ್ಕಬಳ್ಳಾಪುರ ಪಾಪಾಗ್ನಿ ಮಠದ ಶ್ರೀ ಸೂರ್ಯನಾರಾಯಣ ಸ್ವಾಮೀಜಿ. ಉದ್ಘಾಟನೆ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ

ಎನ್.ಶಂಕ್ರಪ್ಪ. ಅತಿಥಿಗಳು: ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ, ರಾಜಾ ಅಮರೇಶ್ವರ ನಾಯಕ. ಸನ್ಮಾನ; ಉದ್ಯಮಿ ಇ.ಆಂಜಿನಯ್ಯ. ಅಧ್ಯಕ್ಷತೆ; ಅಂಡಮಾನ್‌ನಲ್ಲಿ ನಡೆಯುವ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ನಿಯೋಜಿತ ಅಧ್ಯಕ್ಷ ಪುಸ್ತಕಮನೆ ಹರಿಹರಪ್ರಿಯ. ನಂತರ ಜಿ.ವಿ.ಲಕ್ಷ್ಮಿ ಅವರಿಂದ ಭರತನಾಟ್ಯ. ನಂತರ ಸಾಗರ ಸಂಗಮಂ ಅಕಾಡೆಮಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ. ಬೆಳಿಗ್ಗೆ 11.ಗಾಡ್ರೆಜ್ ಅಪ್ಲೈಯೆನ್ಸಸ್: ದಿ ಪಾರ್ಕ್ ಹೊಟೇಲ್, ಮಹಾತ್ಮಗಾಂಧಿ ರಸ್ತೆ. ಒನ್ ವ್ಯಾಟ್ ಕ್ಯಾಂಪೈನ್‌ಗೆ ಚಾಲನೆ. ಮಧ್ಯಾಹ್ನ 12.ಸಿವಿಡೆಪ್ ಇಂಡಿಯಾ: ಯುನೈಟೆಡ್ ಥಿಯಾಲಾಜಿಕಲ್ ಕಾಲೇಜು, 63 ಮಿಲ್ಲರ್ಸ್‌ ರಸ್ತೆ, ಬೆನ್ಸನ್ ಟೌನ್. `ಸ್ಟ್ಯಾಚುಟರಿ ಕ್ರೆಂಚಸ್ ಇನ್ ಗಾರ್ಮೆಂಟ್ ಫ್ಯಾಕ್ಟರೀಸ್ ಇನ್ ಬೆಂಗಳೂರು~ ವಿಷಯದ ಕುರಿತು ಠೇವಣಿದಾರರ ಸಮಾಲೋಚನಾ ಸಭೆ. ಬೆಳಿಗ್ಗೆ 10.ನ್ಯಾಷನಲ್ ಎಜುಕೇಷನಲ್ ಸೊಸೈಟಿ ಆಫ್ ಕರ್ನಾಟಕ: ಸದಾಶಿವನಗರ ರಂಗಮಂದಿರ, ಶಾಲಾ ಪ್ರಾರಂಭೋತ್ಸವ ಸಮಾರಂಭ. ಅಧ್ಯಕ್ಷತೆ- ಸಂಸ್ಥೆಯ ಅಧ್ಯಕ್ಷ ಡಾ. ಎ. ಎಚ್. ರಾಮರಾವ್, ಅತಿಥಿಗಳು- ನ್ಯಾಷನಲ್ ಕಾಲೇಜಿನ ರಸಾಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ. ವಿ. ಘನಶ್ಯಾಮ್, ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಪಿ. ಸದಾನಂದ ಮಯ್ಯ, ಪ್ರೊ. ಎಸ್. ಎನ್. ನಾಗರಾಜ ರೆಡ್ಡಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಆರ್. ರಾಜ್‌ಕುಮಾರ್. ಬೆಳಿಗ್ಗೆ 10.ಸಾಂಸ್ಕೃತಿಕ ಕಾರ್ಯಕ್ರಮಗಳು

ಕರ್ನಾಟಕ ಸುಗಮ ಸಂಗೀತ ಪರಿಷತ್ತು: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಬೆಳಿಗ್ಗೆ 9ಕ್ಕೆ `ಸುಗಮ ಸಂಗೀತ ಚಿಂತನ ಮಂಥನ~ ವಿಚಾರ ಸಂಕಿರಣ. ಉದ್ಘಾಟನೆ: ಸಾಹಿತಿ ಡಾ.ಜಿ.ಎಸ್.ಶಿವರುದ್ರಪ್ಪ. ಅತಿಥಿಗಳು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಗಾಯಕ ಶಿವಮೊಗ್ಗ ಸುಬ್ಬಣ್ಣ. ಅಧ್ಯಕ್ಷತೆ: ವೈ.ಕೆ.ಮುದ್ದುಕೃಷ್ಣ. ಸಂಜೆ 4.30ಕ್ಕೆ ಸಮಾರೋಪ.ಅತಿಥಿಗಳು: ಸಾಹಿತಿಗಳಾದ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಗಾಯಕಿ ಶ್ಯಾಮಲಾ ಜಿ.ಭಾವೆ.ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸಾಯಿ ಗೋಲ್ಡ್ ಪ್ಯಾಲೇಸ್: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6ಕ್ಕೆ ವೈ.ಕೆ.ಎಂ 66 ಅಭಿನಂದನೆ. ಉದ್ಘಾಟನೆ: ಮಾಜಿ ಸಚಿವೆ ರಾಣಿ ಸತೀಶ್. ಅತಿಥಿಗಳು: ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ, ಕನ್ನಡ ಮತ್ತು ಸಂಸ್ಕೃತಿ- ವಾರ್ತಾ ಇಲಾಖೆ ಕಾರ್ಯದರ್ಶಿ ಬಸವರಾಜು.

ಧಾರ್ಮಿಕ ಕಾರ್ಯಕ್ರಮಗಳು

ಶ್ರೀ ಶನಿದೇವರ ದೇವಸ್ಥಾನ ಟ್ರಸ್ಟ್: ವಿಜಯನಗರ ಮುಖ್ಯದ್ವಾರ, ಶ್ರೀಬಾಲಗಂಗಾಧರನಾಥ ಸ್ವಾಮೀಜಿ ವೃತ್ತ. ಶ್ರೀ ಶನೈಶ್ಚರಸ್ವಾಮಿಯ 23ನೇ ಮಹಾರಥೋತ್ಸವ ಪ್ರಯುಕ್ತ ಸಾಮೂಹಿಕ ಶ್ರೀರಾಮ ತಾರಕಹೋಮ, ಪ್ರಾಕಾರೋತ್ಸವ. ಬೆಳಿಗ್ಗೆ 9.ಅವರ್ ಸ್ಕೂಲ್: ವಿದ್ಯಾಭಾರತಿ ಸಭಾಂಗಣ, ಅವರ್ ಸ್ಕೂಲ್ ಆವರಣ, ಪೊಲೀಸ್ ಠಾಣೆ ಪಕ್ಕ, ಬನಶಂಕರಿ 2ನೇ ಹಂತ. ಪ್ರತಿಮಾ ಕೋಡೂರು ಅವರಿಂದ ಹರಿಕಥೆ. ಸಂಜೆ 6.15.

ಧ್ಯಾನ ಮತ್ತು ವ್ಯಾಸಂಗ ವೃತ್ತ: ಎಸ್.ಎಸ್.ಎಮ್.ಆರ್.ವಿ. ಪಿ.ಯು. ಕಾಲೇಜು, ಜಯನಗರ `ಟಿ~ ಬ್ಲಾಕ್. ಆರ್.ಕೆ. ಶ್ರೀನಿವಾಸಮೂರ್ತಿ ಅವರಿಂದ `ರಾಮಾಯಣ ಉಪನ್ಯಾಸ ಮಂಜರಿ~ ಉಪನ್ಯಾಸ. ಸಂಜೆ 6.30.ಶ್ರೀ ಶಂಕರ ಜಯಂತಿ ಮಂಡಲಿ: ನಂ45, ಶ್ರೀ ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಕೆ.ಜಿ. ಸುಬ್ರಾಯಶರ್ಮಾ ಅವರಿಂದ ಮಾಂಡೊಕ್ಯೋಪನಿಷತ್ ಕುರಿತು ಉಪನ್ಯಾಸ. ಸಂಜೆ 6.30ರಾಗೀಗುಡ್ಡದ ಶ್ರೀಪ್ರಸನ್ನ ಆಂಜಣೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್: ಕುಚಲಾಂಬ ಸಾಂಸ್ಕೃತಿಕ ಮಂದಿರ, 9ನೇ ಬ್ಲಾಕ್ ಜಯನಗರ. ಹ.ರಾ.ನಾಗರಾಜಾಚಾರ್ಯ ಅವರಿಂದ `ಗಿರಿಜಾ ಕಲ್ಯಾಣ ಮತ್ತು ಕಾರ್ತಿಕೇಯನ ಜನನ~ ಕುರಿತು ಉಪನ್ಯಾಸ. ಸಂಜೆ 6.30ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ; ದೇವಸ್ಥಾನ ಆವರಣ, ವಿದ್ಯಾರಣ್ಯಪುರ. ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಂದ `ಭಾಗವತ ಸಪ್ತಾಹ-ಒಂದು ಭಾಗವತದ ಹಿನ್ನೆಲೆ~ ಕುರಿತು ಉಪನ್ಯಾಸ. ಸಂಜೆ 6

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.