ಮಾರ್ಚ್ 25, ಭಾನುವಾರ
ಸಪ್ತಕ ಮತ್ತು ನಾಯ್ಕನಕಟ್ಟೆ ಟ್ರಸ್ಟ್:  ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಕೆರೆಮನೆ ಯಕ್ಷ ನಕ್ಷತ್ರಗಳ ನೆನಪಿನಲ್ಲಿ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ `ಶ್ರೀ ಕೃಷ್ಣ ಸಂಧಾನ~ ನಾಟಕ. ನಂತರ ವಿ.ಆರ್.ಹೆಗಡೆ, ಹೆಗಡೆ ಮನೆ ಅವರಿಗೆ ಸನ್ಮಾನ. ಅತಿಥಿಗಳು: ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗಡೆ ಶಿರಸಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎನ್.ಆರ್.ನಾರಾಯಣ ರಾವ್.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಡತೋಕ ಗ್ರಾಮದಲ್ಲಿ 1952ರಲ್ಲಿ ಜನಿಸಿದ ವಿಷ್ಣು ಹೆಗಡೆಯವರು ಎಂ.ಎ. ಎಲ್ಎಲ್ಬಿ ಪದವೀಧರರು. ಹೈಸ್ಕೂಲ್, ಕಾಲೇಜು ಜೀವನದಲ್ಲಿಯೇ ವಿದ್ಯಾರ್ಥಿ ನೇತಾರರಾದ ಅವರು ವಿ.ಆರ್.ಹೆಗಡೆ ಎಂದೇ ಪರಿಚಿತರು.1973ರಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರೂ ನಂತರ ಸುಪ್ತವಾದ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ತುಡಿತಗಳ ಒಲವಿನಿಂದಾಗಿ ಕೇಂದ್ರ ಸರ್ಕಾರ ನೌಕರಿಗೂ ರಾಜೀನಾಮೆ ನೀಡಿ ಹಲವು ಹೋರಾಟಗಳಲ್ಲಿ ಪಾಲ್ಗೊಂಡರು. ನಡುವೆ ಪತ್ರಿಕೆಗಳಿಗೆ ವೈಚಾರಿಕ ಬಿಡಿ ಲೇಖನಗಳನ್ನು ಬರೆದರೂ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಇದ್ದವರು.

ಸಾಹಿತ್ಯ ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ `ಬ್ರಹ್ಮಶ್ರೀ ದೈವರಾತ~ ಪ್ರಶಸ್ತಿ ಕೂಡ ಇವರಿಗೆ ಸಂದಿದೆ. 2001ರಲ್ಲಿ ಪ್ರಾರಂಭವಾದ `ಅಗ್ನಿ ಸೇವಾ ಟ್ರಸ್ಟ್~ ಬೆಂಗಳೂರು ಇದರ ಕಾರ್ಯಾಧ್ಯಕ್ಷ ಹಾಗೂ `ಯಕ್ಷಗಾನ ಯೋಗ ಕ್ಷೇಮ ಅಭಿಯಾನ~ದ ಸಾರಥಿ ಕೂಡ ಆಗಿದ್ದಾರೆ.

ಅಂಕಿತಾ ಪುಸ್ತಕ: ನಂ.53, ಶ್ಯಾಮಯ್ಯ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯ ರಸ್ತೆ. ಬಸವನಗುಡಿ. ಜಯಂತ ಕಾಯ್ಕಿಣಿ ಅವರೊಂದಿಗೆ ಒಂದು ಸಂಡೆ.
ಜಯಂತ್ ಕಾಯ್ಕಿಣಿ ಅವರ `ಚಾರ್ ಮಿನಾರ್~ ಕಥಾಸಂಕಲನ ಮತ್ತು ಅವರ ಚಿತ್ರಗೀತೆಗಳ `ಎಲ್ಲೋ ಮಳೆಯಾಗುತಿದೆ~ ಸಂಕಲನಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಅವುಗಳ ಕುರಿತು ಸಾರ್ವಜನಿಕರೊಂದಿಗೆ ಒಂದು ಸಂವಾದ. ಬೆಳಿಗ್ಗೆ ಯಿಂದ ಸಂಜೆವರೆಗೆ.
ಕೆ.ವಿ.ಸುಬ್ಬಣ್ಣ ಆಪ್ತ ಸಮೂಹ ಮತ್ತು ಕನ್ನಡ ವಾರ್ತಾ ಇಲಾಖೆ: ನಂ.151, 7ನೇ ಕ್ರಾಸ್, ಟೀಚರ್ಸ್ ಬಡಾವಣೆ, 1ನೇ ಹಂತ, ದಯಾನಂದ ಸಾಗರ್ ಕಾಲೇಜು ಬಳಿ, ವಸುಧಾ ಭವನದ ಎದುರು, ಕುಮಾರ ಸ್ವಾಮಿ ಬಡಾವಣೆ. ಸತ್ಯ ಹರಿಶ್ಚಂದ್ರ ಸಿನಿಮಾ ಪ್ರದರ್ಶನ. (ನಿ: ಹುಣಸೂರು ಕೃಷ್ಣಮೂರ್ತಿ). ಸಂಜೆ 5.

ಕಾವ್ಯ ಸಿಂಚನ ಕಲಾಕೇಂದ್ರ ಟ್ರಸ್ಟ್: ಕೆನ್ ಕಲಾ ಶಾಲೆ, ಶೇಷಾದ್ರಿಪುರಂ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ `ಆರ್.ಕಲ್ಯಾಣಮ್ಮ ಅವರ ಸ್ಮರಣೆ ಮತ್ತು ಕವಿಗೋಷ್ಠಿ~ ಅತಿಥಿಗಳು: ಲೇಖಕಿ ಎಸ್.ಜಿ.ಮಾಲತಿ ಶೆಟ್ಟಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಶ್ರ.ದೇ.ಪಾರ್ಶ್ವನಾಥ್. ಸಾಹಿತಿಗಳಾದ ಪದ್ಮಾವತಿ ಚಂದ್ರು, ಭಾಗ್ಯಲಕ್ಷ್ಮಿ ಮಗ್ಗೆ. ಬೆಳಿಗ್ಗೆ 10.

ಯಕ್ಷಗಾನ ತಪಸ್ಸಂಘ: ಉದಯ ಭಾನು ಕಲಾ ಸಂಘ, ಗವೀಪುರ ಸಾಲು ಛತ್ರಗಳ ಎದುರು (ರಾಮಕೃಷ್ಣ ಮಠದ ಹಿಂಭಾಗ), ಗವಿಗಂಗಾಧರ ದೇವಸ್ಥಾನದ ಹತ್ತಿರ, ಕೆಂಪೇಗೌಡ ನಗರ. (ಸ್ಯಮಂತಕೋಪಾಖ್ಯಾನ) ಜಾಂಬವತಿ ಕಲ್ಯಾಣ. ಪೌರಣಿಕ ಯಕ್ಷಗಾನ ಪ್ರದರ್ಶನ. ಭಾಗವತರು: ಗುಂಡ್ಮಿ ರಘುರಾಮ್, ಮೃದಂಗ: ನಾರಾಯಣ ಹೆಬ್ಬಾರ, ಚಂಡೆ: ಶ್ರೀನಿವಾಸ್ ಪ್ರಭು ಬೆಳ್ವೆ. ಮಧ್ಯಾಹ್ನ 3.

ರಾಮದಾಸ್ ಸಿ ಅವರಿಂದ ಹಾರ್ರ್ಮೋನಿಯಂ ವಾದನ. ಸ್ಥಳ: ರಾಜಮಹಲ್ ವಿಲಾಸ್ ಸಂಗೀತ ಸಭಾ, ರಘೋತ್ತಮ ಸ್ಮಾರಕ ಸಭಾಂಗಣ, ಪೋಸ್ಟ್ ಆಫೀಸ್ ಎದುರುಗಡೆ, ಸಂಜಯನಗರ. ಸಂಜೆ 5.30.

ಸಂಗೀತ ಕೃಪಾ ಕುಟೀರ: ಶ್ರೀ ದತ್ತಾತ್ರೇಯ ದೇವಸ್ಥಾನ, ನಂ.59, 3ನೇ ಬ್ಲಾಕ್, 6ನೇ ಮೇನ್, ತ್ಯಾಗರಾಜನಗರ. ಟಿ.ಎಸ್.ರಮಾ ಅವರಿಂದ ಗಾಯನ. ಎಸ್.ಯಶಸ್ವಿ (ಪಿಟೀಲು), ಎನ್.ವಾಸುದೇವ (ಮೃದಂಗ), ಎಂ.ದಯಾನಂದ ಮೋಹಿತೆ ( ಘಟಂ). ಬೆಳಿಗ್ಗೆ 10.30.

ಭ್ರಮರ ಸ್ಕೂಲ್ ಆಫ್ ಪರಫಾರ್ಮಿಂಗ್ ಆರ್ಟ್ಸ್: ಎಡಿಎ ರಂಗ ಮಂದಿರ, ರವೀಂದ್ರ ಕಲಾಕ್ಷೇತ್ರ ಎದುರು, ಜೆ.ಸಿ.ರಸ್ತೆ. ಐಶ್ವರ್ಯಾ ವಿ. ಭರತನಾಟ್ಯ ರಂಗಪ್ರವೇಶ. ಅತಿಥಿಗಳು: ಡಾ.ಎಂ.ಸೂರ್ಯಪ್ರಸಾದ್, ವೈಜಯಂತಿ ಕಾಶಿ. ಸಂಜೆ 6.15.

ಶಾರದಾ ಸೇವಾಶ್ರಮ: ವಾಸವಿ ಸಮುದಾಯ ಭವನ, ವಾಣಿ ವಿಲಾಸ್ ರಸ್ತೆ. ರಾಮಕೃಷ್ಣ ಹೋಮ ಮತ್ತು ವಿಶೇಷ ಸತ್ಸಂಗ. ಸಾನಿಧ್ಯ: ಬಸವನಗುಡಿ ರಾಮಕೃಷ್ಣಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದಜೀ ಮಹಾರಾಜ್. ಹಲಸೂರು ರಾಮಕೃಷ್ಣ ಮಠದ ಅಧ್ಯಕ್ಷ ವೀತಭಯಾನಂದಜೀ ಮಹಾರಾಜ್, ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮದ ಅಧ್ಯಕ್ಷ ಸ್ವಾಮಿ ರಾಘವೇಶಾನಂದಜೀ ಮಹಾರಾಜ್. ಬಸವನಗುಡಿಯ ರಾಮಕೃಷ್ಣ ಮಠದ ಸ್ವಾಮಿ ಶಾಂತಿಮಯಾನಂದಜೀ ಮಹಾರಾಜ್. ಬೆಳಿಗ್ಗೆ 8.

ಸ್ವರ ಸಾನಿಧ್ಯ: ನಗರ ಕೇಂದ್ರ ಗ್ರಂಥಾಲಯ ಸಭಾಂಗಣ, ಹಂಪಿನಗರ, ಚತುರ್ಥ ವಾರ್ಷಿಕೋತ್ಸವ ಸಂಗೀತ ಸಮಾರಂಭ. ಯುವ ಕಲಾವಿದರು ಮತ್ತು ಪ್ರಸಿದ್ಧ ಸಂಗೀತ ಕಲಾವಿದರಿಂದ ವೈವಿಧ್ಯಮಯ `ಸಂಗೀತ ಸೌರಭ~ ಹಾಗೂ `ಸ್ವರ ಸುರಾಗ~ ಶಾಸ್ತ್ರೀಯ ಗಾಯನ ಸೀಡಿ ಲೋಕಾರ್ಪಣೆ.

ಉದ್ಘಾಟನೆ: ಉದ್ದಿಮೆದಾರ ಮಹೇಶ್ ಬೆಲ್ಲದ್. ಸಾನಿಧ್ಯ: ಧಾರವಾಡದ ಶ್ರೀ ಗುರು ಬಸವ ಮಹಾಮನೆಯ ಬಸವಾನಂದ ಸ್ವಾಮಿ, ಅಧ್ಯಕ್ಷತೆ: ನಿವೃತ್ತ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಎಂ.ಗಿರಿಜಾಪತಿ. ಸಂಜೆ 5.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಸುಚಿತ್ರ ಕಲಾ ಕೇಂದ್ರ: ಸುಚಿತ್ರ ಸಭಾಂಗಣ, ಬಿ.ವಿ.ಕಾರಂತ ರಸ್ತೆ, ಬನಶಂಕರಿ 3ನೇ ಹಂತ. `ಕನ್ನಡ ಚಿಂತನೆ-58~ರಲ್ಲಿ ಕನ್ನಡ ಪರ ಚಿಂತಕ ರಾ.ನಂ.ಚಂದ್ರಶೇಖರ ಅವರಿಂದ `ಸರೋಜಿನಿ ಮಹಿಷಿ: ಕನ್ನಡದ ಕೆಲಸ~ ಕುರಿತು ಉಪನ್ಯಾಸ. `ಸಂಸ್ಕೃತಿ ಕಲಾಕೇಂದ್ರದಿಂದ~ ನೃತ್ಯೋಲ್ಲಾಸ. ಸಂಜೆ 6.

ರಸಿಕ ರಂಜಿನಿ: ಪ್ರಸನ್ನ ಗಣಪತಿ ದೇವಾಲಯದ ಪ್ರಾಂಗಣ, ಪದ್ಮನಾಭನಗರ. ಡಾ.ಕೆ.ಪಿ.ಪುತ್ತೂರಾಯ ಅವರಿಂದ `ಜೀವನದಲ್ಲಿ ಇರುವುದು ಹೇಗೆ~? ಕುರಿತು ಉಪನ್ಯಾಸ. ಸಂಜೆ 6.30.

ವಿಜಯ ವಿಠಲ ಸಂಗೀತ ಕಲಾ ವೇದಿಕೆ: ಫಲಿಮಾರು ಮಠ, ಸಂಪಿಗೆ ರಸ್ತೆ, ಫುಡ್ವರ್ಲ್ಡ್ ಎದುರು. ಕಿಶೋರಿ ಮಾನ್ಯ ಉಡುಪಿ ಅವರಿಂದ ದಾಸರ ಪದಗಳ ಗಾಯನ. ಸಂಜೆ 6.30.
ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿಪುರಂ. ಶ್ರೀರಾಮ ಭಜನ ಮಂಡಳಿಯಿಂದ ಭಜನೆ. ಬೆಳಿಗ್ಗೆ 9.

ಕಾವ್ಯ ಸಿಂಧು ಪ್ರಕಾಶನ: `ದೈವಜ್ಞ ಭವನ, 2ನೇ ಮಹಡಿ, 5ನೇ ಮುಖ್ಯ ರಸ್ತೆ, ರಾಮಮಂದಿರ ಹತ್ತಿರ, ಚಾಮರಾಜಪೇಟೆ. ಗಾಯಕಿ ಸೀಮಾ ರಾಯ್ಕರ್ ಅವರಿಂದ ಮೋಹನ್ ವೆರ್ಣೇಕರ್ ಅವರ `ಹೇ ಜೀವನ ಯಾತ್ರಾಂತು~ (ಕೊಂಕಣಿ ಗೀತೆಗಳ ಸಂಗ್ರಹ). ಸಂಜೆ 4.

ಆಚಾರ್ಯ ಬೆಂಗಳೂರು ಸ್ಕೂಲ್: ಆಚಾರ್ಯ ಬೆಂಗಳೂರು ಬಿ ಸ್ಕೂಲ್, ಪ್ರಾಚೀನ ವಿಜ್ಞಾನ ಮತ್ತು ಪುರಾತತ್ವ ವಿಚಾರಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ಉದ್ಘಾಟನೆ: ಸರ್ಕಾರಿ ಸಂಸ್ಕೃತ ಕಾಲೇಜಿನ ಪ್ರಾಚಾರ್ಯ ಪ್ರೊ.ಡಾ.ಭಾಷ್ಯಂ ಸ್ವಾಮೀಜಿ. ಸಂಜೆ 4.

ಧರ್ಮಗಿರಿ ಮಂಜುನಾಥ ಸ್ವಾಮಿ ಟೆಂಪಲ್ ಟ್ರಸ್ಟ್: 18ನೇ ಮುಖ್ಯ ರಸ್ತೆ, 30ನೇ ಅಡ್ಡ ರಸ್ತೆ, ಬನಶಂಕರಿ 2ನೇ ಹಂತ. ವಾಣಿ-ವಿಲಾಸ ಸಹೋದರಿಯರಿಂದ ಕರ್ನಾಟಕ ಹರಿಕೀರ್ತನ ಕಲಾ ಸರಸ್ವತಿ `ಅಭಿನವ ಲವ-ಕುಶ~, ಕಥಾ ಕಾಲಕ್ಷೇಪ. ಸಂಜೆ 6.

ರಾಮಸೇವಾ ಮಂಡಳಿ: ದೇವಸ್ಥಾನದ ಆವರಣ, ಈಸ್ಟ್ ಎಂಡ್ `ಎ~ ಮುಖ್ಯರಸ್ತೆ, 9ನೇ ಬ್ಲಾಕ್, ಜಯನಗರ. ಬಿ.ಕೆ.ಅನಂತ ರಾಮ್ ಹಾಗೂ ಅಮಿತ್ ನಾಡಿಗ್ ಅವರಿಂದ ಕೊಳಲು ಜುಗಲ್ಬಂದಿ. ಸಂಜೆ 6.30.

ಸುನಂದಾ ಸಾಹಿತ್ಯ ವೇದಿಕೆ: ವಲ್ಲಭನಿಕೇತನ, ಶಿವಾನಂದ ಸರ್ಕಲ್ ಸಮೀಪ. ಕವಿಗೋಷ್ಠಿ 51 ಉದ್ಘಾಟನೆ: ವಕೀಲೆ ಪೂರ್ಣಿಮಾ. ಅಧ್ಯಕ್ಷತೆ: ಟಿ.ಪಿ.ಪ್ರಭುದೇವ್. ಸ್ವರಚಿತ ಕವನಗಳ ಗಾಯನ: ನಿವೃತ್ತ ಬ್ಯಾಂಕ್ ಮ್ಯಾನೇಜರ್ ಕೆ.ವಿ.ಶಂಕರನಾರಾಯಣ. ಬೆಳಿಗ್ಗೆ 10.30.

ಕಲಾಪ್ರೇಮಿ ಪ್ರತಿಷ್ಠಾನ: ಸೇವಾಸದನ ಸಭಾಂಗಣ, ಮಲ್ಲೇಶ್ವರಂ. ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ `ಶಕ್ತಿ~ ಮಹಿಳಾ ಕಲಾವಿದರಿಂದ ಸಂಗೀತ ಕಾರ್ಯಕ್ರಮ. ಅತಿಥಿ: ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ. ಪಾಲ್ಗೊಳ್ಳುವ ಕಲಾವಿದರು: ಸೀತಾ ಸತ್ಯನಾರಾಯಣ (ಹಾಡುಗಾರಿಕೆ), ಸಿ.ಎಸ್.ಉಷಾ (ಪಿಟೀಲು), ರಜನಿ ವೆಂಕಟೇಶ್ (ಮೃದಂಗ), ವಾಸವಿ ತಾರನಾಥ್ (ಘಟ), ಭಾಗ್ಯಲಕ್ಷ್ಮಿ ಎಂ.ಕೃಷ್ಣ (ಮೋರ್ಚಿಂಗ್). ಸಂಜೆ 6.ರಾಜಮಹಲ್ ವಿಲಾಸ್ ಸಂಗೀತ ಸಭಾ, ರಘೋತ್ತಮನ್ ಸ್ಮಾರಕ ಭವನ, ಅಂಚೆ ಕಚೇರಿ ಮೇಲ್ಭಾಗ, ಸಂಜಯನಗರ. ರಾಮದಾಸ್ ಅವರಿಂದ ಹಾರ್ಮೋನಿಯಂ ಕಛೇರಿ. ಸಂಜೆ 5.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.