ಶುಕ್ರವಾರ, ಮೇ 7, 2021
24 °C

ನಮ್ಮ ಕರ್ನಾಟಕ

ಶರಣು ಹುಲಬಾಳಿ, ಖಾನಾಪುರ Updated:

ಅಕ್ಷರ ಗಾತ್ರ : | |

ಹೇಗಿದ್ದ ಕರ್ನಾಟಕ

ಹೇಗಾಯಿತು ನೋಡಿ

ಸಮೃದ್ಧಿ ಎಂಬುದು

ಈಗ  ಬರೀ ಕನಸು

ಮಳೆ ಇಲ್ಲ,ಬೆಳೆಯಿಲ್ಲ

ನೀರು, ವಿದ್ಯುತ್ತಿಲ್ಲ

ಶುದ್ಧ ಗಾಳಿಯೂ ಇಲ್ಲ

ಅದಿರು, ಮಣ್ಣು

ಮರಳು ಎಲ್ಲವನ್ನೂ

ನುಂಗಿ ನೊಣೆವ ಜಿದ್ದಿಗೆ

ಉಳಿದೀತೇ

ನಮ್ಮ ಕರ್ನಾಟಕ?

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.