ಸೋಮವಾರ, ಏಪ್ರಿಲ್ 19, 2021
23 °C

ನವ ಪ್ರಕಾಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗರಿಕೆ (ಕವಿತೆಗಳು)

ಲೇ: ಎಂ.ಎಸ್. ಶೇಖರ್; ಪು: 124; ಬೆ: ರೂ. 100; ಪು:ಪಲ್ಲವ ಪ್ರಕಾಶನ, ಚನ್ನಪಟ್ಟಣ, ಎಮ್ಮಿಗನೂರ ವಯಾ, ಬಳ್ಳಾರಿ.ಜಾನಪದ ತೋರಣ

ಭೌರವ್ವಕ್ಕ ಹಾಡಿದ ಜನಪದ ಗೀತೆಗಳು; ಸಂ: ರಾಮಣ್ಣ ಕೊಣ್ಣೂರ; ಪು: 150;ಬೆ: ರೂ. 75; ಪ್ರ: ಭುವನೇಶ್ವರಿ ಪ್ರಕಾಶನ ಬಿ.ಎಲ್.ಡಿ.ಇ ಆಸ್ಪತ್ರೆ ಎದುರಿನ ರಸ್ತೆ, ವಿದ್ಯಾನಗರ, ವಿಜಾಪುರ.ಸುದ್ದಿ ಸಂಕಮ್ಮ

ಪು: 112; ಬೆ: ರೂ. 50;

ಕಾವ್ಯದ ಒಂದು ಚುಂಗನ್ನು ಹಿಡಿದು

ಪು: 114; ಬೆ: ರೂ. 60;ಬರಡು ಬರಹಗಳು

ಪು: 74; ಬೆ: ರೂ. 40

ಈ 3 ಕೃತಿಗಳ ಲೇ: ಎಚ್.ವಿ. ಸಾವಿತ್ರಮ್ಮ ರಾಮಸ್ವಾಮಿ; ಪ್ರ: ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, ಎಂ.ವಿ.ಸೀ. ಸಂಶೋಧನಾ ಕೇಂದ್ರ, 3ನೇ ಮುಖ್ಯರಸ್ತೆ, ಎನ್.ಆರ್. ಕಾಲೊನಿ, ಬೆಂಗಳೂರು.ಹುರುದುಂಬಿ (ಪತ್ರಿಕಾ ಬರಹ)

ಲೇ: ಕೆ. ಕರಿಸ್ವಾಮಿ; ಪು: 219; ಬೆ: ರೂ. 140; ಪ್ರ: ಅಂಕ ಪ್ರಕಾಶನ, ನಂ 955, ಕಾಳಿದಾಸ ನಗರ, 4ನೇ ಮುಖ್ಯರಸ್ತೆ, ಹೊಸಕೆರೆಹಳ್ಳಿ, ಬೆಂಗಳೂರು.ಕಿಟಕಿಯಾಚೆಗೊಂದು ಉತ್ತರ ಧೃವ-ಫಿನ್ಲೆಂಡ್ ಮತ್ತು ರಷ್ಯ ಪ್ರವಾಸ ಕಥನ


ಲೇ: ಎಚ್.ಎ. ಅನಿಲ್‌ಕುಮಾರ್; ಪು: 132; ಬೆ: ರೂ. 100;ಪ್ರ: ಬೆಳಕಿಂಡಿ ಪ್ರಕಾಶನ, ನಂ 11/2, 3ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, ಅವಲಹಳ್ಳಿ, ಬಿಡಿಎ ಬಡಾವಣೆ, ಬೆಂಗಳೂರು.ಭವ್ಯ ಹಂಪೆಯ ದಿವ್ಯದರ್ಶನ

ಪು: 171; ಬೆ: ರೂ. 105;

ಬಾಬಾ ಸಾಹೇಬ್ ಅಂಬೇಡ್ಕರ್

ಪು: 98; ಬೆ: ರೂ. 75 ಈ 2 ಕೃತಿಗಳ ಲೇ: ತಾ. ಶ್ರೀ. ನಾಗರಾಜರಾಯ.ಹುಡುಗ ಮತ್ತು ನೇರಳೆ ಮರ

ಲೇ: ಹೊರೆಯಾಲ ದೊರೆಸ್ವಾಮಿ; ಪು: 114; ಬೆ: ರೂ. 90;ರಾಷ್ಟ್ರ ನಿರ್ಮಾಪಕರು

ಲೇ: ಪ್ರೊ. ಧ್ರುವನಾರಾಯಣ; ಪು: 93; ಬೆ: ರೂ. 60;ವಿಜ್ಞಾನ ಪ್ರಪಂಚದ ಭಾರತದ ಶ್ರೇಷ್ಠ ರತ್ನಗಳು

ಲೇ: ರಮಾ ರಾಮನ್; ಪು: 48; ಬೆ: ರೂ. 30; ಈ 5 ಕೃತಿಗಳ ಪ್ರ: ಕಾವ್ಯಾಲಯ ಪ್ರಕಾಶನ, ಜಯನಗರ, ಮೈಸೂರು.ಶ್ರೀ ಬ್ರಹ್ಮ ಸೂತ್ರಾರ್ಥಸಾರ

ಪು: 236; ಬೆ: ರೂ. 200;ಶ್ರೀ ಮನ್ಮಹಾಭಾರತ ತಾತ್ಪರ್ಯ ನಿರ್ಣಯ ಟೀಕಾ


ಪು: 460; ಬೆ: ರೂ. 300; ಈ 2 ಕೃತಿಗಳ ಲೇ: ಸುಬೋಧ ರಾಮರಾಯರುವೈಕಲ್ಯತೆಯ ಮಕ್ಕಳಲ್ಲಿ ಸಂವಹನ ಕೌಶಲ್ಯಾಭಿವೃದ್ಧಿ

ಲೇ: ಪ್ರೊ. ಬಿ.ಎನ್. ಪ್ರಾಣೇಶ್ ರಾವ್/ಪಿ. ಅಂಜನ; ಪು: 176; ಬೆ: ರೂ. 150; ಈ 2 ಕೃತಿಗಳ ಪ್ರ: ಪುಸ್ತಕಶಕ್ತಿ ಪ್ರಕಾಶನ, ನಂ. 103, 3ನೇ ಮುಖ್ಯರಸ್ತೆ, ಟಾಟಾ ಸಿಲ್ಕ್ ಫಾರಂ, ಬಸವನಗುಡಿ, ಬೆಂಗಳೂರು.ಧ್ಯಾನ (ಒಂದ ಶಾಂತಿ ಯಾತ್ರೆ)

ಪು: 180; ಬೆ: ರೂ. 100;ಇಪ್ಪತ್ತೆಂಟು ಹಣತೆಗಳು

ಪು: 172; ಬೆ: ರೂ. 100; ಈ 2 ಕೃತಿಗಳ ಲೇ: ತೀರ್ಥರಾಮ ವಳಲಂಬೆ; ಪ್ರ: ಯಾನ, ಅಂಚೆ ಪೆಟ್ಟಿಗೆ ಸಂಖ್ಯೆ: 585; ಕಂಕನಾಡಿ, ಮೆಂಗಳೂರು. ದ.ಕ.ಚಿಣ್ಣರ ಚಿಲಿಪಿಲಿಗಾನ

ಲೇ : ಜೀನಹಳ್ಳಿ ಸಿದ್ಧಲಿಂಗಪ್ಪ; ಪು: 68; ಬೆ: ರೂ. 80; ಪ್ರ: ಪ್ರೇಮ ಪ್ರಕಾಶನ, ಜೀನಹಳ್ಳಿ ಅಂಚೆ, ನ್ಯಾಮತಿ ಮಾರ್ಗ, ಹೊನ್ನಾಳಿ ತಾ. ದಾವಣಗೆರೆ ಜಿ.ಕಥಾವಸಂತ (ಸಮಗ್ರ ಕಥಾ ಸಂಕಲನ)

ಲೇ: ವಸುಮತಿ ಉಡುಪ; ಪು: 320; ಬೆ: ರೂ. 170; ಪ್ರ: ಶ್ರಿ ಕೃಷ್ಣ ಬುಕ್ ಏಜೆನ್ಸಿ, ನಂ 83/2, ಗಂಧದಗುಡಿ ರಸ್ತೆ, ಸುಂಕೇನಹಳ್ಳಿ, ಹನುಮಂತನಗರ, ಬೆಂಗಳೂರು.ಗಂಡ ಕಾಂತ ಹೆಂಡತಿ ಆಯಸ್ಕಾಂತ

ಲೇ: ಗೊಂದೆಡಗಿ ವಿಶ್ವನಾಥರಡ್ಡಿ; ಪು: 102; ಬೆ: ರೂ. 70; ವಿಶಹಿ ಪ್ರಕಾಶನ, ನಂ. 4, 2ನೇ ತಿರುವು, ಹಳೇ ಪೊಲೀಸ್ ಸ್ಟೇಷನ್ ರಸ್ತೆ, ಕೆ.ಆರ್. ಪುರಂ, ಬೆಂಗಳೂರು.ಡಾ. ಎಸ್.ಎಲ್. ಭೈರಪ್ಪನವರ ಕಾದಂಬರಿಗಳೊಡನೆ ಧರ್ಮ-ಕರ್ಮ ಜಿಜ್ಞಾಸೆ


ಲೇ:ಡಾ. ಕೆ.ಎಲ್. ಗೋಪಾಲಕೃಷ್ಣಯ್ಯ ಪು: 216; ಬೆ: ರೂ. 125; ಪ್ರ: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ ಲಿಮಿಟೆಡ್, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು.ಅನಸೂಯ ಕಥೆಗಳು

ಲೇ: ಡಾ. ಅನುಸೂಯಾದೇವಿ; ಪು: 160; ಬೆ: ರೂ. 100; ಪ್ರ: ಸೃಷ್ಟಿ ಪಬ್ಲಿಕೇಷನ್ಸ್, ನಂ. 121, 13ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ವಿಜಯನಗರ, ಬೆಂಗಳೂರು.ಧನ್ಯವಾದ

ಲೇ: ಗುರುರಾಜ ಕುಕಲರ್ಣಿ; ಪು: 77; ಬೆ: ರೂ. 45; ಪ್ರ: ಧರಿತ್ರಿ ಪ್ರಕಾಶಕರು, ನಂ. 93, ಶ್ರೀ ಲಕ್ಷ್ಮೀನರಸಿಂಹ ನಿಲಯ, ಅಷ್ಟಗ್ರಾಮ ಲೇಔಟ್, ಬಸವೇಶ್ವರನಗರ, 2ನೇ ಹಂತ, ಬೆಂಗಳೂರು.ಕನ್ನಡ ಸಾಹಿತ್ಯದಲ್ಲಿ ದ್ರೌಪದಿ

ಲೇ: ಡಾ. ಎಸ್.ವಿ. ಪ್ರಭಾವತಿ; ಪು: 141; ಬೆ: ರೂ. 90; ಪ್ರ: ಶ್ರೀ ಅನ್ನಪೂರ್ಣ ಪ್ರಕಾಶನ, ನಂ. 176, 12ನೇ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ಬೆಂಗಳೂರು.ಕನ್ನಡದ ಮನೆಯಿಂದ (ಅಂಕಣ ಬರಹ)

ಲೇ: ಡಾ. ಎಸ್.ವಿ. ಪ್ರಭಾವತಿ; ಪು:168; ಬೆ:ರೂ.85;ನಿಲುವು (ಕಾದಂಬರಿ)

ಲೇ: ರಾಘವೇಂದ್ರ ಬಿ. ರಾವ್ (ಅನು ಬೆಳ್ಳೆ); ಪು: 136; ಬೆ: ರೂ. 75; ಈ 2 ಕೃತಿಗಳ ಪ್ರ:ಎಚ್.ವಿ.ಎಸ್. ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್, ನಂ 224, 8ನೇ ಅಡ್ಡರಸ್ತೆ, ಕೆಂಪೇಗೌಡ ನಗರ, ಮಾಗಡಿ ರಸ್ತೆ, ಬೆಂಗಳೂರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.