ನಾಗವಲ್ಲಿ

7

ನಾಗವಲ್ಲಿ

Published:
Updated:
ನಾಗವಲ್ಲಿ

ಥ್ರಿಲ್ಲಿಂಗ್ ಮತ್ತು ಹಾರರ್ ಅನುಭವ ನೀಡುವ `ನಾಗವಲ್ಲಿ~ ಚಿತ್ರವನ್ನು ಕೇಶವ ಮತ್ತು ನರಸಿಂಹ ನಿರ್ಮಿಸಿದ್ದಾರೆ. `ಮಾರಿ ಕಣ್ಣು ಹೋರಿ ಮ್ಯಾಗೆ~ ಚಿತ್ರವನ್ನು ನಿರ್ದೇಶಿಸಿದ್ದ ಕುಮಾರ್ ಈ ಚಿತ್ರದ ನಿರ್ದೇಶಕರು.

 

ಛಾಯಾಗ್ರಾಹಕರು ಪಾರ್ಥಿಬನ್, ಸಂಗೀತ ಸಾಧು ಕೋಕಿಲ ಅವರದು. ಮಧುಶಾಲಿನಿ, ವೀನು, ಸಂಕೇತ್ ಕಾಶಿ, ದಕ್ಷಾ, ಬ್ಯಾಂಕ್ ಜನಾರ್ದನ್ ಅಭಿನಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry