ಶನಿವಾರ, ಜನವರಿ 18, 2020
27 °C

ನುಡಿಸಿರಿಯಲ್ಲೊಂದು ಛಾಯಾ ಕೊಲಾಜ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನುಡಿಸಿರಿಯಲ್ಲೊಂದು ಛಾಯಾ ಕೊಲಾಜ್‌!

ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್‌ ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ವಿಶ್ವನುಡಿಸಿರಿ ವಿರಾಸತ್‌ನಲ್ಲಿ ಮಿನಿ ಜಗತ್ತಿನ ತುಣುಕೊಂದು ಉದಿಸಿದಂತಹ ಸನ್ನಿವೇಶ ನಿರ್ಮಾಣವಾಗಿದೆ. ಕನ್ನಡ ಮನಸ್ಸು ಕೃಷಿ, ಯುವ, ಜಾನಪದ ಮನಸ್ಸೂ ಹೌದು,  ಅಂತಹ ಮನಸ್ಸಿನ ಪ್ರತಿಬಿಂಬದಂತಿದೆ ಅಲ್ಲಿನ ದೃಶ್ಯಗಳು.  ಚಿತ್ರಗಳು: ಗೋವಿಂದರಾಜ ಜವಳಿ

ಪ್ರತಿಕ್ರಿಯಿಸಿ (+)