ಎ .ಕೆ. ರಾಮಚಂದ್ರನ್ (80) ಆದ ನನ್ನ ಎಡತೊಡೆಗೆ (ನೆಕ್ ಫೀಮರ್) ದೊಡ್ಡ ಶಸ್ತ್ರಚಿಕಿತ್ಸೆ ಆಗಿದೆ . ಇದರ ಖರ್ಚುವೆಚ್ಚ ರೂ 2.5 ಲಕ್ಷಕ್ಕಿಂತ ಹೆಚ್ಚು.

ಅಂಚೆ ಇಲಾಖೆಯ ಪಿಂಚಣಿದಾರನಾಗಿರುವ ನನಗೆ ಈ ಖರ್ಚು ವೆಚ್ಚ ಭರಿಸುವುದು ಕಷ್ಟವಾಗಿದೆ. ಬಾಡಿಗೆ ಮನೆಯಲ್ಲಿರುವ ನನಗೆ ಜೀವನಕ್ಕೆ ಯಾವುದೇ ಆಧಾರ ಇಲ್ಲ.

ಒಬ್ಬಂಟಿಗನಾದ ನನಗೆ ಒಬ್ಬಳೇ ಮಗಳು. ನಿರುದ್ಯೋಗಿಯಾಗಿರುವ ಅವಳೇ ನನ್ನ ಆರೈಕೆ ಮಾಡುತ್ತಿದ್ದಾಳೆ. ಈ ನನ್ನ ವಯಸ್ಸಿಗೆ ಇಂಥಾ ಪರಿಸ್ಥಿತಿ ಉಂಟಾಗಿ ನನ್ನ ಜೀವನದ ಸ್ಥಿತಿಯೇ ಬಹಳ ಚಿಂತಾಜನಕವಾಗಿದೆ. ನಾನು ನಡೆದಾಡುವವರೆಗೂ ನನ್ನ ಜೀವನದ ಸ್ಥಿತಿ ಬಹಳ ಕಷ್ಟಕರವಾಗಿದೆ. ಈ ಅಸಹಾಯಕ ಸ್ಥಿತಿಯಲ್ಲಿ ದಾನಿಗಳಿಂದ ನೆರವಿಗಾಗಿ ಪ್ರಾರ್ಥಿಸುತ್ತಿದ್ದೇನೆ.

ನನ್ನ ಜಿಪಿಓ ಉಳಿತಾಯ ಖಾತೆ ನಂಬರ್: 1541626. ಮೊಬೈಲ್ ನಂಬರ್ - 9902497244.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.