ಭಾನುವಾರ, ಏಪ್ರಿಲ್ 11, 2021
31 °C

ಪರಮ ಆಸ್ತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನ್ನ ಬೆಂಬಲಿಗರೇ

ನನಗೆ ಪರಮ ಆಸ್ತಿ

ನನ್ನವರು ನಿಮ್ಮಂದಿಗೆ

ಆಡಿದರೂ ಕುಸ್ತಿ

ಮಾತಾಡಬಾರದು

ನೀವುಗಳು ಯಾರೂ ಜಾಸ್ತಿ

ಮಾತಾಡಿದರೆ ಮುಗಿತು

ಮಾಡದೆ ಬಿಡಲಾರೆ

ನಾನು ನಿಮಗೆ ತಕ್ಕ ಶಾಸ್ತಿ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.