ಪರಿಣಾಮ ಬೀರದು

ಶುಕ್ರವಾರ, ಮೇ 24, 2019
26 °C

ಪರಿಣಾಮ ಬೀರದು

Published:
Updated:

ಚೆಸ್ಟರ್ ಲೀ ಸ್ಟ್ರೀಟ್: ಟೆಸ್ಟ್ ಸರಣಿಯಲ್ಲಿ ಸೋಲು ಅನುಭವಿಸಿರುವ ಭಾರತ ತಂಡ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲಿದೆ ಎಂದು ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದರು.ಇಂದು ಭಾರತ ತಂಡ ಇಂಗ್ಲೆಂಡ್ ವಿರುದ್ದ ಮೊದಲ ಏಕದಿನ ಕ್ರಿಕೆಟ್ ಪಂದ್ಯವನ್ನಾ ಡಲಿದೆ.ಟೆಸ್ಟ್‌ನ ಸೋಲಿನ ಪರಿಣಾಮ ಈ ಪಂದ್ಯದ ಮೇಲೆ ಬೀರುವುದಿಲ್ಲ. ಇಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry