ಗುರುವಾರ , ಜೂನ್ 24, 2021
24 °C

ಪವಿತ್ರ ಕರ್ತವ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕನ್ನು ಪಡೆದಿರುವ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕಾದದ್ದು ಪವಿತ್ರ     ಕರ್ತವ್ಯ.  ಅದನ್ನು ತಪ್ಪದೇ ಚಲಾಯಿಸಿ, ಪ್ರಜಾಪ್ರಭುತ್ವವನ್ನು ಇನ್ನಷ್ಟು ಭದ್ರಪಡಿಸೋಣ. ಮತದಾನ ಮಾಡಿ, ಆಡಳಿತದ ಬಗ್ಗೆ ಸಲಹೆ, ಸೂಚನೆ ನೀಡುವ ನೈತಿಕ ಹಕ್ಕನ್ನು ಸಾಧಿಸೋಣ. ಮತ ಹಾಕದೇ ಇದ್ದರೆ ನಮಗೆ ಯಾವ ಹಕ್ಕು ಉಳಿಯೋದಿಲ್ಲ.-ವಸಂತ ಕುಷ್ಟಗಿ, ಹಿರಿಯ ಸಾಹಿತಿ, ಗುಲ್ಬರ್ಗ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.