ಮಂಗಳವಾರ, ಜೂನ್ 22, 2021
27 °C

ಪಾಕಿಸ್ತಾನ ತಂಡಕ್ಕೆ ವಾಟ್ಮೋರ್ ಕೋಚ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್‌ಎಸ್): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಡೇವ್ ವಾಟ್ಮೋರ್ ಪಾಕಿಸ್ತಾನ ರಾಷ್ಟ್ರೀಯ ತಂಡದ ನೂತನ ಕೋಚ್ ಆಗಿ ಶನಿವಾರ ಅಧಿಕಾರ ಸ್ವೀಕರಿಸಿದರು.1996ರಲ್ಲಿ ವಿಶ್ವಕಪ್ ಜಯಿಸಿದ್ದ ಶ್ರೀಲಂಕಾ ತಂಡದ ಕೋಚ್ ಆಗಿದ್ದ ಡೇವ್ ಪಾಕ್ ಪಾಲಿಗೆ ನಾಲ್ಕನೇ ವಿದೇಶಿ ಕೋಚ್.ಶುಕ್ರವಾರ ಲಾಹೋರ್‌ನ ಅಲ್ಲಮ ಇಕ್ಬಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡೇವ್ ಅವರನ್ನು ಭಾರಿ ಬಿಗಿ ಭದ್ರತೆಯೊಂದಿಗೆ ಹೋಟೆಲ್‌ಗೆ ಕರೆದೊಯ್ಯುಲಾಯಿತು. ಮಾಧ್ಯಮದವರ ಎದುರು ಏನೂ ಮಾತನಾಡದೇ `ನೋ ಕಾಮೆಂಟ್~ ಎಂದಷ್ಟೇ ಹೇಳಿ ಹೋರಟು ಹೋದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.