ಶುಕ್ರವಾರ, ಫೆಬ್ರವರಿ 26, 2021
28 °C

ಪಾರವಾಡೇಶ್ವರ ಮಹಾರಾಜ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾರವಾಡೇಶ್ವರ ಮಹಾರಾಜ ನಿಧನ

ಖಾನಾಪುರ (ಬೆಳಗಾವಿ):  ತಾಲ್ಲೂಕಿನ ಪಾರವಾಡ ಗ್ರಾಮದ ಪಾರವಾಡೇಶ್ವರ ಮಠದ ಸದ್ಗುರು ಪಾರವಾಡೇಶ್ವರ ಮಹಾರಾಜರು (48) ಸೋಮವಾರ ಮಧ್ಯಾಹ್ನ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾದರು.ಗೋವಾ ಮೂಲದ ಪಾರವಾಡೇಶ್ವರರು (ಪೂರ್ವಾಶ್ರಮದ ಹೆಸರು ಉಮೇಶ ಬಾಂದೋಡಕರ)  ಕಳೆದ ಹಲವು ವರ್ಷಗಳಿಂದ ಪಾರವಾಡ ಗ್ರಾಮದಲ್ಲಿ ನೆಲೆಸಿ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.