ಭಾನುವಾರ, ಮೇ 9, 2021
26 °C

ಪೊಟ್ಯಾಷ್ ನಿರಂತರ ಪೂರೈಸಿ: ಕೆನಡಾಕ್ಕೆ ಭಾರತ ಕೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಉತ್ತರ ಅಮೆರಿಕ ದೇಶಗಳಿಂದ ತನ್ನ ಗ್ರಾಹಕರಿಗೆ ನಿರಂತರವಾಗಿ ಪೊಟ್ಯಾಷ್ ರಸಗೊಬ್ಬರ ಪೂರೈಸುವಂತೆ ಭಾರತ ಶನಿವಾರ ಕೆನಡಾ ಸರ್ಕಾರವನ್ನು ಕೋರಿದೆ.ಭಾರತದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಆನಂದ ಶರ್ಮಾ ಮತ್ತು ಕೆನಡಾದ ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಏಷ್ಯಾ ಪೆಸಿಫಿಕ್ ಖಾತೆ ಸಚಿವ ಎಡ್ವರ್ಡ್ ಫಾಸ್ಟ್ ಅವರೊಂದಿಗೆ ಇಲ್ಲಿ ನಡೆದ ಮಾತುಕತೆ ವೇಳೆ ಈ ವಿಷಯ ಪ್ರಸ್ತಾಪವಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.