ಭಾನುವಾರ, ಜನವರಿ 19, 2020
26 °C

ಪ್ರತಿಭಟನೆ- ಪೈಪೋಟಿ

-ಶಾಂತಿನಾಥ ಕೆ. ಹೋತಪೇಟಿ,ಹುಬ್ಬಳ್ಳಿ Updated:

ಅಕ್ಷರ ಗಾತ್ರ : | |

ಸರ್ಕಾರ

ಮಾಡುತ್ತಿದೆ

ನಮ್ಮ ಲೂಟಿ ಎಂದು

ಶ್ರೀಲಂಕಾ ಕೃಷಿಕರು

ಪ್ರತಿಭಟಿಸಿದರು

ಧರಿಸಿ

ಲಂಗೋಟಿ

ಅಬ್ಬ,

ಪ್ರತಿಭಟನೆ

ಮಾಡುವಲ್ಲೂ

ಎಂಥ ಪೈಪೋಟಿ?

ಮುಂದಿನ

ಪ್ರತಿಭಟನೆ

ಹೇಗೆಂದು

ಕೇಳಿದರಂತೆ

ಅನೇಕರು ಕಣ್ಣು ಮೀಟಿ

ಪ್ರತಿಕ್ರಿಯಿಸಿ (+)