ಫ್ರೆಂಚ್ ಲೋಫ್ ಹೊಸ ಮೆನು

ಕುಕೀಸ್, ಪ್ಲಮ್ ಕೇಕ್, ಬೆಲ್ಜಿಯಂ ಚಾಕೊಲೇಟ್, ಮುಫಿನ್ ಮುಂತಾದ ತಿನಿಸುಗಳಿಗೆ ಹೆಸರಾದ ದಿ ಫ್ರೆಂಚ್ ಲೋಫ್ ಈಗ ತನ್ನ ಮೆನುಗೆ ಈಗ ಏಳು ವಿವಿಧ ಬಗೆಯ ಸ್ವಾದಿಷ್ಟ ಖಾದ್ಯಗಳನ್ನು ಸೇರ್ಪಡೆ ಮಾಡಿದೆ.
ಇಲ್ಲಿ ಬೆಳಗಿನ ಉಪಹಾರಕ್ಕೆ ಮೊಟ್ಟೆಯನ್ನು ಸವರಿದ ಟಮ್ಮಿ ಲಿಸಿಯಸ್ ಪಾಸ್ತಾಗಳು, ಗಾರ್ಲಿಕ್ ಬ್ರೆಡ್, ಸಲಾಡ್, ಸ್ಯಾಂಡ್ವಿಚ್ಗಳನ್ನು ಮೆಲ್ಲಬಹುದು.
ಗರಿಗರಿಯಾದ ಸಾಂಪ್ರದಾಯಿಕ ಮತ್ತು ಸಮಕಾಲಿನ ಹೀಗೆ ಎರಡೂ ರೀತಿಯ ಆಹಾರದ ಮೆನುವನ್ನು ಸಾಕಷ್ಟು ಅಧ್ಯಯನದ ನಂತರ ಸಿದ್ಧಪಡಿಸಲಾಗಿದೆ ಎಂದು ಹೆಡ್ ಷೆಫ್ ಬ್ರಾನಿಡೋ ಕೋಲ್ಕೋ ಹೇಳುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.