ಬುಧವಾರ, ಏಪ್ರಿಲ್ 21, 2021
24 °C

ಬಾಕ್ಸಿಂಗ್: ಮೇರಿ ಕೋಮ್‌ಗೆ ಕಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಒಲಿಂಪಿಕ್ಸ್‌ನಲ್ಲಿ ಬುಧವಾರ ನಡೆದ ಮಹಿಳೆಯರ ಬಾಕ್ಸಿಂಗ್‌ ಸೆಮಿಫೈನಲ್‌ನ ಪ್ಲೈವೇಟ್ (51ಕೆ.ಜಿ.) ವಿಭಾಗದಲ್ಲಿ ಭಾರತ ಮೇರಿಕೋಮ್ ಅವರನ್ನು ಇಂಗ್ಲೆಂಡ್‌ನ ನಿಕೋಲಾ ಆ್ಯಡಮ್ಸ್ ಅವರು ಪರಾಜಿತಗೊಳಿಸಿದರು. ಇದರಿಂದ ಭಾರತದ ಏಕೈಕ ಭರವಸೆಯ ಮಹಿಳಾ ಬಾಕ್ಸರ್ ಮೇರಿ ಕಂಚಿನ ಪದಕಕ್ಕೆ ಸಮಾಧಾನಪಡಬೇಕಾಯಿತು. 



ಎಕ್ಸ್‌ಸೆಲ್ ಅರೆನಾದಲ್ಲಿ ಬುಧವಾರ ನಡೆದ ಮಹಿಳೆಯರ ಫ್ಲೈವೇಟ್ (51ಕೆ.ಜಿ.) ವಿಭಾಗದಲ್ಲಿ ನಿಕೋಲಾ ಆ್ಯಡಮ್ಸ್ ಅವರು ಮೇರಿ ಅವರನ್ನು 11-6 ಪಾಯಿಂಟ್‌ಗಳಿಂದ ಪರಾಭವಗೊಳಿಸಿದರು. 



 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.