ಬಾಲಕನ ಚಿಕಿತ್ಸೆಗೆ ನೆರವಾಗಿ

ಭಾನುವಾರ, ಮೇ 26, 2019
33 °C

ಬಾಲಕನ ಚಿಕಿತ್ಸೆಗೆ ನೆರವಾಗಿ

Published:
Updated:

ನನ್ನ ಮಗ ರಂಗನಾಥ್ (9), ಹುಟ್ಟಿನಿಂದ ಕಣ್ಣುಕಾಣುವುದಿಲ್ಲ. ಜೊತೆಗೆ ಕೋಟ್ಸ್ ಪ್ಲಸ್ ಸಿಂಡ್ರೊಮ ಮತ್ತು ನ್ಯೂರೋಜೆಸಿಕ್ ಬ್ಲಾಡರ್ ಎಂಬ ಅಪರೂಪದ ಕಾಯಿಲೆಯಿಂದ ನರಳುತ್ತಿದ್ದಾನೆ.

 

ಈತನಿಗೆ ಆಗಿಂದಾಗ್ಗೆ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕಿತ್ಸೆಗಾಗಿ ಈಗಾಗಲೇ ಮೂರುವರೆ ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಪ್ರತಿ ತಿಂಗಳೂ ಔಷಧೋಪಚಾರಕ್ಕೆ 20 ಸಾವಿರ ರೂಪಾಯಿ ಖರ್ಚು ತಗಲುತ್ತದೆ.

 

ನಾನು ಕೂಲಿ ಮಾಡಿ ಬದುಕಬೇಕು. ಪರಿಸ್ಥಿತಿ ಚಿಂತಾಜನಕವಾಗಿದೆ. ಆದ್ದರಿಂದ ನನ್ನ ಮಗನ ಚಿಕಿತ್ಸೆಗಾಗಿ ನೆರವು ನೀಡಬೇಕಾಗಿ ವಿನಂತಿ. ದಾನಿಗಳು ನನ್ನ ಹೆಸರಿನಲ್ಲಿರುವ ಖಾತೆ ನಂ. 54014919846, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಗಂಡಸಿ, ಅರಸೀಕರೆ ತಾ. ಇಲ್ಲಿಗೆ ಜಮಾ ಮಾಡಬಹುದು. ಮೊ: 9141352376.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry