ಮಂಗಳವಾರ, ಜನವರಿ 28, 2020
22 °C

ಬಿಜೆಪಿ ನಗರ ಜಿಲ್ಲಾ ಘಟಕ ಪದಾಧಿಕಾರಿಗಳ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿಯ - ಬೆಂಗಳೂರು ನಗರ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ.

ಅಧ್ಯಕ್ಷ–ಎಸ್‌.ಮುನಿರಾಜು, ಉಪಾಧ್ಯಕ್ಷರು– ಬಿ.ಆರ್.ನಂಜು ಂಡಪ್ಪ, ವೈ.ಆರ್.ಗೌರಮ್ಮ, ಸರ್ದಾರ್‌ ಮಲ್ ಸುರಾನ, ರಾಜಣ್ಣ, ಡಾ. ಸುಲೋ­ಚನ, ಮಾರೇಗೌಡ, ಮಂಜುನಾಥ್, ಧನಂ­ಜಯ, ರಾಜ­ಗೋಪಾಲ್, ಆನಂದ್ ಬಿಳಿಶಿವಾಲೆ, ಗೋವಿಂದ ರಾಜು, ವೆಂಕಟ­ರಮಣಪ್ಪ (ಪಾಪಣ್ಣ). ಪ್ರಧಾನ ಕಾರ್ಯದರ್ಶಿಗಳು: ಜಯದೇವ್ ಎಂ., ಆರ್.ಲಕ್ಷ್ಮಿ ಕಾಂತ, ಟಿ.ಎಸ್.ಗಂಗರಾಜು. ಕಾರ್ಯದರ್ಶಿಗಳು: ಜಯಣ್ಣ, ಶಿವಾಜಿ, ಮಹೇಂದ್ರ ಮೋದಿ, ರಾಮಮೂರ್ತಿ, ಅಶ್ವತ್ಥ­ನಾರಾ­ಯಣ್, ಎ.ಉದಯ್, ಗಣೇಶ ರೆಡ್ಡಿ, ಸೌಭಾಗ್ಯಮ್ಮ, ಸವಿತಾ ರಮೇಶ್, ಸುಧಾಕರ್, ರಾಧಾಕೃಷ್ಣ, ನಂಜಪ್ಪ. ಕೋಶಾಧ್ಯಕ್ಷ– ನಾರಾಯಣಸ್ವಾಮಿ, ಕಾರ್ಯಾಲಯ ಕಾರ್ಯ­ದರ್ಶಿ– ಮುನಿಚಿನ್ನಪ್ಪ, ಮಾಧ್ಯಮ ಪ್ರಮುಖ್– ಚಿದಾನಂದ.ಯುವ ಮೋರ್ಚಾ: ಅಧ್ಯಕ್ಷ–ಶಶಿಕುಮಾರ್‌, ಪ್ರಧಾನ ಕಾರ್ಯ­ದರ್ಶಿ­ಗಳು– ಪ್ರಶಾಂತ ರೆಡ್ಡಿ, ಪ್ರಮೋದ್, ಸುನೀಲ್ ವರ್ತೂರ್.ಮಹಿಳಾ ಮೋರ್ಚಾ: ಅಧ್ಯಕ್ಷೆ– ಕೆ.ಮಂಜುಳಾ, ಪ್ರಧಾನ ಕಾರ್ಯದರ್ಶಿಗಳು– ವಿಜಯಲಕ್ಷ್ಮಿ, ಸುಜಾತರಾಣಿ.

ಹಿಂದುಳಿದ ವರ್ಗ ಮೋರ್ಚಾ: ಅಧ್ಯಕ್ಷ– ಮಧುಸೂದನ್, ಪ್ರಧಾನ ಕಾರ್ಯದರ್ಶಿಗಳು– ಶ್ರೀನಿವಾಸ್, ಬಾಲಾಜಿ ಸಿಂಗ್.

ಪರಿಶಿಷ್ಟ ಜಾತಿ ಮೋರ್ಚಾ: ಅಧ್ಯಕ್ಷ–ರಮೇಶ್ ದೊಡ್ಡಗುಬ್ಬಿ, ಪ್ರಧಾನ ಕಾರ್ಯದರ್ಶಿಗಳು– ವೇಣು ಗೋಪಾಲ್‌, ಮುನಿ ಹನುಮಪ್ಪ.  ಪರಿಶಿಷ್ಟ ಪಂಗಡ ಮೋರ್ಚಾ: ಅಧ್ಯಕ್ಷ– ನರಸಿಂಹಪ್ಪ, ಪ್ರಧಾನ ಕಾರ್ಯದರ್ಶಿ– ಎಂ.ಹನುಮಂತಯ್ಯ.  ರೈತ ಮೋರ್ಚಾ: ಅಧ್ಯಕ್ಷ–­ಸಂಪಂಗಿರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ– ಚೆನ್ನನಂಜಪ್ಪ.

ಪ್ರತಿಕ್ರಿಯಿಸಿ (+)